ನವದೆಹಲಿ: ‘ಆದಾಯ ತೆರಿಗೆ ಮಿತಿಯನ್ನು ಹೊಸ ಪದ್ಧತಿಯಲ್ಲಿ ಸದ್ಯ ಇರುವ ₹7 ಲಕ್ಷದಿಂದ ₹12 ಲಕ್ಷಕ್ಕೆ ಏರಿಕೆ ಮಾಡಲಾಗಿದ್ದು. ಇದರಿಂದ ಸುಮಾರು ಒಂದು ಕೋಟಿಗೂ ಹೆಚ್ಚಿನ ಜನರು ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದಿದ್ದಾರೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವೇತನದಾರರಿಗೆ ₹75 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗುವುದರಿಂದ, ಒಟ್ಟು ₹12.75 ಲಕ್ಷ ವರೆಗಿನ ವೇತನ ಆದಾಯವುಳ್ಳವರಿಗೆ ತೆರಿಗೆ ರಿಯಾಯಿತಿ ಲಭ್ಯವಾಗಲಿದೆ.
.Union Budget: ವಿಶೇಷ ಸೀರೆ ಧರಿಸಿ ಸಂಸತ್ತಿನತ್ತ ಹೆಜ್ಜೆ ಇಟ್ಟ ನಿರ್ಮಲಾ.Budget 2025 LIVE: ರಕ್ಷಣಾ ಕ್ಷೇತ್ರಕ್ಕೆ ಗರಿಷ್ಠ; ವಿಜ್ಞಾನ ಕ್ಷೇತ್ರಕ್ಕೆ ಕನಿಷ್ಠ ಅನುದಾನ.
2019ರಲ್ಲಿ ₹5 ಲಕ್ಷಕ್ಕೆ ಏರಿಸಲಾಗಿತ್ತು. 2023ರಲ್ಲಿ ತೆರಿಗೆ ರಿಯಾಯಿತಿಯ ಸ್ಲ್ಯಾಬ್ ಅನ್ನು ₹7 ಲಕ್ಷಕ್ಕೆ ಏರಿಕೆ ಮಾಡಿತ್ತು. ಇದೀಗ ₹12 ಲಕ್ಷದವರೆಗೆ ವಾರ್ಷಿಕ ಆದಾಯವಿರುವವರು ತೆರಿಗೆ ಪಾವತಿಸಬೇಕಾಗಿಲ್ಲ

₹12 ಲಕ್ಷವರೆಗಿನ ಆದಾಯವಿದ್ದವರಿಗೆ ವಾರ್ಷಿಕ ₹80 ಸಾವಿರ ತೆರಿಗೆ ಉಳಿತಾಯ ಆಗಲಿದೆ. ₹18 ಲಕ್ಷದವರೆಗೆ ₹70 ಸಾವಿರ ಹಾಗೂ ₹25 ಲಕ್ಷ ವಾರ್ಷಿಕ ಆದಾಯ ಇರುವರಿಗೆ ₹1.10 ಲಕ್ಷ ತೆರಿಗೆ ಉಳಿತಾಯ ಆಗಲಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.
.Budget 2025: ಬಿಹಾರಕ್ಕೆ ಕಮಲದ ಬೀಜ; ಈಶಾನ್ಯಕ್ಕೆ ಪ್ರವಾಸ; ಅಸ್ಸಾಂಗೆ ಯೂರಿಯಾ.Budget 2025: ಎರಡನೇ ಮನೆಗೂ ತೆರಿಗೆ ವಿನಾಯಿತಿ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ.
₹ 75 ಸಾವಿರ ತೆರಿಗೆ ರಿಯಾಯಿತಿ ಸ್ಲ್ಯಾಬ್ ಮತ್ತು ₹12 ಲಕ್ಷ ಆದಾಯ ಮೀರಿದಲ್ಲಿ ತೆರಿಗೆ ಸ್ಲ್ಯಾಬ್ ಹೀಗಿರಲಿದೆ...

₹ 0–₹4ಲಕ್ಷ ತೆರಿಗೆ ಇಲ್ಲ

₹ 4 ಲಕ್ಷದಿಂದ ₹8ಲಕ್ಷವರೆಗೆ ಶೇ4

₹ 8 ಲಕ್ಷದಿಂದ ₹11ಲಕ್ಷ– ಶೇ 10

₹ 12 ಲಕ್ಷದಿಂದ ರಿಂದ ₹15ಲಕ್ಷ– ಶೇ 15

₹ 16 ಲಕ್ಷದಿಂದ ₹20 ಲಕ್ಷವರೆಗೆ ಶೇ 20

₹ 21 ಲಕ್ಷದಿಂದ ₹24ಲಕ್ಷವರೆಗೆ ಶೇ 25

₹ 25ಲಕ್ಷ ಮೇಲಿನ ಆದಾಯಕ್ಕೆ ಶೇ 30
.Budget Session | ಜನರ ಸಮಸ್ಯೆಗಳ ಕುರಿತು ಪ್ರಧಾನಿ ಚರ್ಚಿಸುವುದಿಲ್ಲ: ಕಾಂಗ್ರೆಸ್.Union Budget 2025: ಕ್ಯಾನ್ಸರ್ ಸೇರಿ 36 ಜೀವರಕ್ಷಕ ಔಷಧಿಗಳು ಅಗ್ಗ.Union Budget 2025: ಯಾವುದು ಇಳಿಕೆ, ಯಾವುದು ಏರಿಕೆ?.Union Budget: 75 ನಿಮಿಷಗಳಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.