ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Income tax

ADVERTISEMENT

ಪ್ರಶ್ನೋತ್ತರ | ಹಣಕಾಸು, ಆದಾಯ ತೆರಿಗೆ ಕುರಿತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ನಾನು ಖಾಸಗಿ ಕಂಪನಿಯ ಉದ್ಯೋಗಿ. ನನ್ನ ಪತ್ನಿಯೂ ಉದ್ಯೋಗಿಯಾಗಿದ್ದಾಳೆ. ನಾವಿಬ್ಬರೂ ನಮ್ಮೂರಿನ ಒಂದು ಆಸ್ತಿಯನ್ನು ಮಾರಾಟ ಮಾಡಿ ಬೆಂಗಳೂರಿನಲ್ಲೊಂದು ಫ್ಲ್ಯಾಟ್ ಕೊಂಡುಕೊಳ್ಳಲು ಕರಾರು ಮಾಡಿದ್ದೇವೆ.
Last Updated 22 ಮೇ 2024, 1:41 IST
ಪ್ರಶ್ನೋತ್ತರ | ಹಣಕಾಸು, ಆದಾಯ ತೆರಿಗೆ ಕುರಿತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಆಸ್ತಿ ತೆರಿಗೆ: ರಿಯಾಯಿತಿ ಅವಧಿ ವಿಸ್ತರಣೆಗೆ ಆಗ್ರಹ

‘ಆಸ್ತಿ ತೆರಿಗೆ ಪಾವತಿಸಲು ನೀಡಲಾಗಿರುವ ರಿಯಾಯಿತಿ ಅವಧಿಯನ್ನು ನಗರ ಪಾಲಿಕೆ ಅಧಿಕಾರಿಗಳು ವಿಸ್ತರಿಸಬೇಕು’ ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಕೋರಿದರು.
Last Updated 3 ಮೇ 2024, 13:59 IST
ಆಸ್ತಿ ತೆರಿಗೆ: ರಿಯಾಯಿತಿ ಅವಧಿ ವಿಸ್ತರಣೆಗೆ ಆಗ್ರಹ

2023–24ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆ ಸಂಗ್ರಹ ಏರಿಕೆ

ದೇಶದಲ್ಲಿ 2023–24ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆ ನಿವ್ವಳ ಸಂಗ್ರಹವು ₹19.58 ಲಕ್ಷ ಕೋಟಿ ಆಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಭಾನುವಾರ ತಿಳಿಸಿದೆ.
Last Updated 21 ಏಪ್ರಿಲ್ 2024, 15:20 IST
2023–24ನೇ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆ ಸಂಗ್ರಹ ಏರಿಕೆ

ಧಾರವಾಡ | ಅರ್ನಾ ರೆಸಿಡೆನ್ಸಿಯಲ್ಲಿ ಪತ್ತೆಯಾದ ಹಣ ಎಸ್‌ಬಿಐ ಮುಖ್ಯ ಶಾಖೆಗೆ ರವಾನೆ

ನಗರದ ನಾರಾಯಣಪುರದ ಆರ್ನಾ ರೆಸಿಡೆನ್ಸಿಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಹಣದ ಕಂತೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದ ಎಸ್‌ಬಿಐ ಮುಖ್ಯ ಶಾಖೆಗೆ ಒಯ್ದರು.
Last Updated 17 ಏಪ್ರಿಲ್ 2024, 10:40 IST
ಧಾರವಾಡ | ಅರ್ನಾ ರೆಸಿಡೆನ್ಸಿಯಲ್ಲಿ ಪತ್ತೆಯಾದ ಹಣ ಎಸ್‌ಬಿಐ ಮುಖ್ಯ ಶಾಖೆಗೆ ರವಾನೆ

ಡಿಸಿಎಂ ಡಿ.ಕೆ. ಶಿವಕುಮಾರ್‌ ಆಪ್ತನ ಮನೆಯಲ್ಲಿ ಐ.ಟಿ ಶೋಧ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಆಪ್ತ, ಯುವ ಕಾಂಗ್ರೆಸ್‌ ಮುಖಂಡ ಕನಕಪುರ ಕೆಂಪರಾಜು ಮನೆ ಸೇರಿದಂತೆ ಐದು ಸ್ಥಳಗಳ ಮೇಲೆ ಭಾನುವಾರ ದಾಳಿ ಮಾಡಿದ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಶೋಧ ನಡೆಸಿದರು.
Last Updated 14 ಏಪ್ರಿಲ್ 2024, 16:14 IST
ಡಿಸಿಎಂ ಡಿ.ಕೆ. ಶಿವಕುಮಾರ್‌ ಆಪ್ತನ ಮನೆಯಲ್ಲಿ ಐ.ಟಿ ಶೋಧ

ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?

ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?
Last Updated 2 ಏಪ್ರಿಲ್ 2024, 20:37 IST
ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?

₹46 ಕೋಟಿ ತೆರಿಗೆ: ಶೋಭಾ ಕಂಪನಿಗೆ ನೋಟಿಸ್‌

2016–17 ಮತ್ತು 2022–23ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿ ಒಟ್ಟು ₹46 ಕೋಟಿ ತೆರಿಗೆ ಪಾವತಿಸುವಂತೆ ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಸಂಸ್ಥೆ ಶೋಭಾ ಲಿಮಿಟೆಡ್‌ಗೆ, ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.‌
Last Updated 2 ಏಪ್ರಿಲ್ 2024, 15:17 IST
₹46 ಕೋಟಿ ತೆರಿಗೆ: ಶೋಭಾ ಕಂಪನಿಗೆ ನೋಟಿಸ್‌
ADVERTISEMENT

ಕಾಂಗ್ರೆಸ್‌ ವಿರುದ್ಧ ಒತ್ತಾಯದ ಕ್ರಮವಿಲ್ಲ: ಆದಾಯ ತೆರಿಗೆ ಇಲಾಖೆ

₹3,568 ಕೋಟಿ ಮೊತ್ತದ ತರಿಗೆ ಪಾವತಿಸುವಂತೆ ಕಾಂಗ್ರೆಸ್‌ಗೆ ನೋಟಿಸ್‌ ನೀಡಿರುವ ಆದಾಯ ತೆರಿಗೆ ಇಲಾಖೆಯು (ಐಟಿ), ‘ಲೋಕಸಭಾ ಚುನಾವಣೆ ಸನ್ನಿಹಿತ ಆಗುತ್ತಿರುವುದರಿಂದ ಪಕ್ಷದ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ಹೇಳಿದೆ.
Last Updated 1 ಏಪ್ರಿಲ್ 2024, 16:16 IST
ಕಾಂಗ್ರೆಸ್‌ ವಿರುದ್ಧ ಒತ್ತಾಯದ ಕ್ರಮವಿಲ್ಲ: ಆದಾಯ ತೆರಿಗೆ ಇಲಾಖೆ

ಇಂದಿನಿಂದ ಹಣಕಾಸು ವರ್ಷ ಶುರು; ತೆರಿಗೆ ಪದ್ಧತಿಯಲ್ಲಿ ಬದಲಾವಣೆಯಿಲ್ಲ– ಸಚಿವಾಲಯ

2024–25 ನೇ ಹೊಸ ಆರ್ಥಿಕ ವರ್ಷ ಇಂದಿನಿಂದ (ಸೋಮವಾರ) ಪ್ರಾರಂಭವಾಗಿದೆ. ವೈಯಕ್ತಿಕ ಆದಾಯ ತೆರಿಗೆಯ ಹೊಸ ಪದ್ದತಿಯಲ್ಲಿ ಈ ವರ್ಷ ಯಾವುದೆ ಬದಲಾವಣೆ ಇಲ್ಲ. ಐಟಿಆರ್‌ ಪಾವತಿ ವೇಳೆ ಹೊಸ ಪದ್ದತಿಯನ್ನು ಅಳವಡಿಸಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
Last Updated 1 ಏಪ್ರಿಲ್ 2024, 6:11 IST
ಇಂದಿನಿಂದ ಹಣಕಾಸು ವರ್ಷ ಶುರು; ತೆರಿಗೆ ಪದ್ಧತಿಯಲ್ಲಿ ಬದಲಾವಣೆಯಿಲ್ಲ– ಸಚಿವಾಲಯ

₹6,329 ಕೋಟಿ ತೆರಿಗೆ ಮರುಪಾವತಿ ನಿರೀಕ್ಷೆ: ಇನ್ಫೊಸಿಸ್‌

ಆದಾಯ ತೆರಿಗೆ ಇಲಾಖೆಯಿಂದ ₹6,329 ಕೋಟಿಯಷ್ಟು ತೆರಿಗೆ ಮರುಪಾವತಿಯನ್ನು (ರೀಫಂಡ್‌) ನಿರೀಕ್ಷಿಸಲಾಗುತ್ತಿದೆ ಎಂದು ದೇಶದ ಎರಡನೇ ಅತಿದೊಡ್ಡ ಐ.ಟಿ ಸೇವಾ ಕಂಪನಿಯಾದ ಇನ್ಫೊಸಿಸ್‌ ತಿಳಿಸಿದೆ.
Last Updated 31 ಮಾರ್ಚ್ 2024, 15:56 IST
₹6,329 ಕೋಟಿ ತೆರಿಗೆ ಮರುಪಾವತಿ ನಿರೀಕ್ಷೆ: ಇನ್ಫೊಸಿಸ್‌
ADVERTISEMENT
ADVERTISEMENT
ADVERTISEMENT