ಶನಿವಾರ, 7 ಫೆಬ್ರುವರಿ 2026
×
ADVERTISEMENT
ADVERTISEMENT

Budget: ವಿಬಿ– ಜಿ ರಾಮ್‌ ಜಿಗೆ ₹95 ಸಾವಿರ ಕೋಟಿ, ನರೇಗಾಕ್ಕೆ ₹30 ಸಾವಿರ ಕೋಟಿ

Published : 1 ಫೆಬ್ರುವರಿ 2026, 10:28 IST
Last Updated : 1 ಫೆಬ್ರುವರಿ 2026, 10:28 IST
ಫಾಲೋ ಮಾಡಿ
Comments
ನರೇಗಾ ಅಡಿಯಲ್ಲಿ ₹88 ಸಾವಿರ ಕೋಟಿ ಖರ್ಚು ಮಾಡಿ ಕೇಂದ್ರ ಸರ್ಕಾರವು ಈಗಲೇ 50 ದಿನಗಳ ಕೆಲಸವನ್ನು ನೀಡುತ್ತಿದೆ. ಹೊಸ ಯೋಜನೆಯ ಪ್ರಕಾರ 125 ಕೆಲಸ ದಿನಗಳನ್ನು ನೀಡುವುದಾಗಿ ಕೇಂದ್ರ ಹೇಳಿದೆ. ಹೊಸ ಯೋಜನೆಗಾಗಿ ₹95 ಸಾವಿರ ಕೋಟಿ ಖರ್ಚು ಮಾಡಿ 125 ಕೆಲಸ ದಿನಗಳನ್ನು ನೀಡುವ ಭರವಸೆಯನ್ನು ಕೇಂದ್ರವು ಹೇಗೆ ಈಡೇರಿಸುತ್ತದೆ?
– ಪಿ. ಚಿದಂಬರಂ, ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT