ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 5 ದಿನಗಳಿಂದ ಪೆಟ್ರೋಲ್‌ ದರ ಏರಿಕೆ

Last Updated 14 ಜನವರಿ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್ ದರಗಳು ಐದು ದಿನಗಳಿಂದ ಏರಿಕೆಯಾಗುತ್ತಲೇ ಇವೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ಸೋಮವಾರ 40ಪೈಸೆ ಹೆಚ್ಚಾಗಿ ₹72.44 ಮತ್ತು ಡೀಸೆಲ್‌ 51 ಪೈಸೆ ಹೆಚ್ಚಾಗಿ ₹66.29ಕ್ಕೆ ಏರಿಕೆಯಾಗಿದೆ.

ಜ. 1ರಿಂದ 14ರವರೆಗೆ ಒಂದು ಲೀಟರ್‌ ಪೆಟ್ರೋಲ್‌ ದರ ₹ 3.23 ಮತ್ತು ಡೀಸೆಲ್‌ ದರ ₹ 3.19 ಹೆಚ್ಚಾಗಿದೆ. ನವದೆಹಲಿಯಲ್ಲಿ ಪೆಟ್ರೋಲ್‌ 38 ಪೈಸೆ, ಡೀಸೆಲ್‌ 49 ಪೈಸೆಗಳಷ್ಟು ಹೆಚ್ಚಾಗಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹ 70.13, ಡೀಸೆಲ್‌ ದರ ₹ 64.18ಕ್ಕೆ ತಲುಪಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT