ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೀಯಾ ಯೋಜನೆ

Last Updated 18 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್ ಎಸ್ಟೇಟ್ಸಂಸ್ಥೆಆದರ್ಶ್ ಗ್ರೂಪ್ ಬನಶಂಕರಿ 2ನೇ ಹಂತದಲ್ಲಿ, ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಂತೆ ಆದರ್ಶ್ ಆಸ್ಟ್ರಿಯಾ ಯೋಜನೆಗೆ ಚಾಲನೆ ನೀಡಿದೆ.

ಜೆ.ಪಿ.ನಗರದ ಮೆಟ್ರೊ ಸ್ಟೇಷನ್‍ಗೆ ಹತ್ತಿರದಲ್ಲಿ ಇರುವ ಆದರ್ಶ ಆಸ್ಟ್ರೀಯದಲ್ಲಿ 2 ಮತ್ತು 3 ಬೆಡ್ ರೂಂಗಳ ಒಟ್ಟು 39 ವಸತಿ ಸಂಕೀರ್ಣಗಳಿವೆ. ಪ್ರಮುಖ ರಸ್ತೆಗಳು, ಶಾಲೆಗಳು, ಕಾಲೇಜು, ಆಸ್ಪತ್ರೆಗೆ ಹತ್ತಿರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT