ಭಾನುವಾರ, ಏಪ್ರಿಲ್ 11, 2021
29 °C

ಫೆಬ್ರವರಿ 26 ರಿಂದ 28 ರವರೆಗೆ 'ಬೇಸಿಗೆ ಸಲಕರಣೆಗಳ ಉತ್ಸವ' ಘೋಷಿಸಿದ ಅಮೆಜಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆಜಾನ್‌ ಇಂದಿನಿಂದ ‘ಸಮ್ಮರ್ ಅಪ್ಲೈಯನ್ಸಸ್ ಫೆಸ್ಟ್’ ಅನ್ನು ಘೋಷಿಸಿದ್ದು, ಗ್ರಾಹಕರು ಇದರ ಲಾಭವನ್ನು ಪಡೆಯಬಹುದಾಗಿದೆ. ಹಲವು ಬ್ರಾಂಡ್‌ಗಳ ವಸ್ತುಗಳನ್ನು ಅತ್ಯಾಕರ್ಷಕ ಬೆಲೆಗೆ ಖರೀದಿಸಲು ಇದೊಂದು ಉತ್ತಮ ಅವಕಾಶವಾಗಿದೆ. 

ಗ್ರಾಹಕರು ಅಮೆಜಾನ್‌ ಫೆಸ್ಟ್‌ನಲ್ಲಿ ಫೆಬ್ರವರಿ 28, 2021 ರವರೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಬಹುದಾಗಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಶೇ. 10 ರಷ್ಟು 1,500 ರೂ.ವರೆಗೆ ರಿಯಾಯಿತಿ ದರದಲ್ಲಿ ಶಾಪಿಂಗ್ ಮಾಡಬಹುದಾಗಿದೆ.

ವೋಲ್ಟಾಸ್, ಡೈಕಿನ್, ಎಲ್‌ಜಿ, ವರ್ಲ್‌ಪೂಲ್, ಸ್ಯಾನ್ಯೂ ಮತ್ತು ಹೆಚ್ಚಿನ ಬ್ರಾಂಡ್‌ಗಳ ಹವಾನಿಯಂತ್ರಣಗಳಿಗೆ ಶೇ. 40ರವರೆಗೆ ರಿಯಾಯಿತಿ, ರೆಫ್ರಿಜರೇಟರ್‌ಗಳಿಗೆ ಶೇ 35ರವರೆಗೆ ರಿಯಾಯಿತಿ ಲಭ್ಯವಿದೆ. ಸಿಂಫನಿ, ಕ್ರಾಂಪ್ಟನ್, ಬಜಾಜ್, ಹ್ಯಾವೆಲ್ಸ್ ಒಳಗೊಂಡಂತೆ ಹಲವು ಬ್ರಾಂಡ್‌ಗಳ ಕೂಲರ್‌ಗಳು ಮತ್ತು ಫ್ಯಾನ್‌ಗಳಿಗೆ ಶೇ 50ರವರೆಗೆ ರಿಯಾಯಿತಿ ಲಭ್ಯವಿದೆ. 

ಕೂಡಲೇ ಗ್ರಾಹಕರು ಅಮೆಜಾನ್‌ಗೆ ಭೇಟಿ ನೀಡಿ ಆಫರ್‌ಗಳಲ್ಲಿ ತಮ್ಮ ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಬಹುದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು