ನವದೆಹಲಿ: ಆ್ಯಪಲ್ ಕಂಪನಿಯು ತನ್ನ ಸಾಧನಗಳಲ್ಲಿ 5ಜಿ ಲಭ್ಯವಾಗುವಂತೆ ಅಧಿಕೃತವಾಗಿ ಸಾಫ್ಟ್‌ವೇರ್ ಬಿಡುಗಡೆ ಮಾಡುವುದಕ್ಕೂ ಮೊದಲೇ ಬೇಟಾ ವರ್ಷನ್ ನೀಡಿದೆ.
ಬೇಟಾ ವರ್ಷನ್ ಅಪ್‌ಡೇಟ್ ಮಾಡುತ್ತಿದ್ದಂತೆಯೇ ಆ್ಯಪಲ್‌ನ ಸಾಧನಗಳಲ್ಲಿ 5ಜಿ ಸಂಪರ್ಕ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಬಳಕೆದಾರರು ಜಾಲತಾಣದಲ್ಲಿ ಬೇಟಾ ವರ್ಷನ್‌ಗಾಗಿ ಹೆಸರು ದಾಖಲಿಸಿಕೊಂಡು ಸಾಫ್ಟ್‌ವೇರ್ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಿವೆ. ಆದರೆ, ಈ ಕುರಿತು ಕಂಪನಿಯು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.