ನವದೆಹಲಿ: ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಸಿಲಿಂಡರ್ಗೆ ₹58.50ಯಷ್ಟು ಕಡಿಮೆ ಮಾಡಲಾಗಿದೆ. ವಿಮಾನಗಳಲ್ಲಿ ಬಳಕೆ ಮಾಡುವ ಇಂಧನದ (ಎಟಿಎಫ್) ಬೆಲೆಯನ್ನು ಶೇಕಡ 7.5ರಷ್ಟು ಹೆಚ್ಚು ಮಾಡಲಾಗಿದೆ.

ಎಟಿಎಫ್ ಬೆಲೆಯನ್ನು ಮೂರು ಬಾರಿ ಕಡಿಮೆ ಮಾಡಲಾಗಿತ್ತು. ಈಗಿನ ಹೆಚ್ಚಳದ ನಂತರ ಎಟಿಎಫ್ ಬೆಲೆಯು ದೆಹಲಿಯಲ್ಲಿ ಕಿಲೋ ಲೀಟರ್ಗೆ ₹89,344 ಆಗಿದೆ. ಈ ಬೆಲೆ ಏರಿಕೆಯು ವಿಮಾನಯಾನ ಕಂಪನಿಗಳ ಮೇಲಿನ ಹೊರೆಯನ್ನು ಹೆಚ್ಚು ಮಾಡಲಿದೆ.

19 ಕೆ.ಜಿ. ತೂಕದ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯು ನವದೆಹಲಿಯಲ್ಲಿ ಮಂಗಳವಾರದಿಂದ ₹1,665ಕ್ಕೆ ತಗ್ಗಿದೆ. ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಸತತ ನಾಲ್ಕನೆಯ ಬಾರಿಗೆ ಇಳಿಕೆ ಮಾಡಲಾಗಿದೆ. ಮನೆಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.