ಸೋಮವಾರ, 17 ನವೆಂಬರ್ 2025
×
ADVERTISEMENT

ATF

ADVERTISEMENT

ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ

ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್‌) ಬೆಲೆ ಏರಿಕೆಯಾಗಿದ್ದರೆ, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಇಳಿಕೆ ಆಗಿದೆ. ಪರಿಷ್ಕೃತ ದರವು ಶನಿವಾರದಿಂದ ಜಾರಿಗೆ ಬಂದಿದೆ.
Last Updated 1 ನವೆಂಬರ್ 2025, 14:52 IST
ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಸಿಲಿಂಡರ್‌ಗೆ ₹58.50ಯಷ್ಟು ಕಡಿಮೆ ಮಾಡಲಾಗಿದೆ. ವಿಮಾನಗಳಲ್ಲಿ ಬಳಕೆ ಮಾಡುವ ಇಂಧನದ (ಎಟಿಎಫ್‌) ಬೆಲೆಯನ್ನು ಶೇಕಡ 7.5ರಷ್ಟು ಹೆಚ್ಚು ಮಾಡಲಾಗಿದೆ.
Last Updated 1 ಜುಲೈ 2025, 12:47 IST
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

ಎಟಿಎಫ್‌, ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಇಳಿಕೆ

ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್‌) ದರವನ್ನು ಶೇಕಡ 3ರಷ್ಟು ಕಡಿಮೆ ಮಾಡಲಾಗಿದೆ. ಅಲ್ಲದೆ, 19 ಕೆ.ಜಿ. ತೂಕದ ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್ ದರವನ್ನು ₹24ರಷ್ಟು ತಗ್ಗಿಸಲಾಗಿದೆ.
Last Updated 1 ಜೂನ್ 2025, 13:09 IST
ಎಟಿಎಫ್‌, ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಇಳಿಕೆ

ಕೇಂದ್ರ ಬಜೆಟ್‌ ದಿನವೇ ವಾಣಿಜ್ಯ ಬಳಕೆ ಸಿಲಿಂಡರ್‌ ದರ ₹7ರಷ್ಟು ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ ಮಾಡಿದ್ದು, ವಿಮಾನ ಇಂಧನದ ದರವನ್ನು (ಎಟಿಎಫ್‌) ಏರಿಕೆ ಮಾಡಿವೆ. ಪರಿಷ್ಕೃತ ದರವು ಶನಿವಾರದಿಂದಲೇ ಜಾರಿಗೆ ಬಂದಿದೆ.
Last Updated 1 ಫೆಬ್ರುವರಿ 2025, 4:57 IST
ಕೇಂದ್ರ ಬಜೆಟ್‌ ದಿನವೇ ವಾಣಿಜ್ಯ ಬಳಕೆ ಸಿಲಿಂಡರ್‌ ದರ ₹7ರಷ್ಟು ಇಳಿಕೆ

ಜಿಎಸ್‌ಟಿ: ಬಳಸಿದ ಇ.ವಿ ಕಾರು, ಪಾಪ್‌ಕಾರ್ನ್‌ ತುಟ್ಟಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 55ನೇ ಸಭೆಯು, ವಿದ್ಯುತ್‌ಚಾಲಿತ ಹಳೆಯ ಕಾರುಗಳ ಮಾರಾಟದ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ ಶೇ 18ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.
Last Updated 21 ಡಿಸೆಂಬರ್ 2024, 16:19 IST
ಜಿಎಸ್‌ಟಿ: ಬಳಸಿದ ಇ.ವಿ ಕಾರು, ಪಾಪ್‌ಕಾರ್ನ್‌ ತುಟ್ಟಿ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ₹69.50 ಕಡಿತ

ಸತತ ಮೂರನೇ ತಿಂಗಳೂ ವಾಣಿಜ್ಯ ಸಿಲಿಂಡರ್‌ ದರವು ಇಳಿಕೆಯಾಗಿದೆ. ಜೊತೆಗೆ ವಿಮಾನಗಳಲ್ಲಿ ಬಳಸುವ ಇಂಧನ ಬೆಲೆಯಲ್ಲಿಯೂ ಭಾರಿ ಇಳಿಕೆಯಾಗಿದೆ.
Last Updated 1 ಜೂನ್ 2024, 5:40 IST
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ₹69.50 ಕಡಿತ

ಬೆಂಗಳೂರು | ಐಟಿಎಫ್‌ ಜೆ30 ಟೆನಿಸ್‌ ಟೂರ್ನಿ; ಸೆಮಿಗೆ ಸೌಮ್ರಿತಾ, ಅಮೋದಿನಿ

ಸೌಮ್ರಿತಾ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಐಟಿಎಫ್‌ ಜೆ30 ಟೆನಿಸ್‌ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಸಾಯಿ ಜಾನ್ವಿ ಅವರನ್ನು 0-6, 6-2, 7-5 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದರು.
Last Updated 7 ಸೆಪ್ಟೆಂಬರ್ 2023, 21:08 IST
ಬೆಂಗಳೂರು | ಐಟಿಎಫ್‌ ಜೆ30 ಟೆನಿಸ್‌ ಟೂರ್ನಿ; ಸೆಮಿಗೆ ಸೌಮ್ರಿತಾ, ಅಮೋದಿನಿ
ADVERTISEMENT

ವಿಮಾನ ಇಂಧನ ದರ ಶೇ 14ರಷ್ಟು ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ಎಟಿಎಫ್‌) ದರವನ್ನು ಶುಕ್ರವಾರ ಶೇ 14ರಷ್ಟು ಹೆಚ್ಚಿಸಿವೆ.
Last Updated 1 ಸೆಪ್ಟೆಂಬರ್ 2023, 14:01 IST
ವಿಮಾನ ಇಂಧನ ದರ ಶೇ 14ರಷ್ಟು ಏರಿಕೆ

ವಿಮಾನ ಇಂಧನ ದರ ಶೇ 1.3 ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ಜೆಟ್‌ ಇಂಧನ) ದರವನ್ನು ಬುಧವಾರ ಶೇ 1.3ರಷ್ಟು ಕಡಿಮೆ ಮಾಡಿವೆ.
Last Updated 1 ಜೂನ್ 2022, 10:33 IST
ವಿಮಾನ ಇಂಧನ ದರ ಶೇ 1.3 ಇಳಿಕೆ

ವಿಮಾನ ಇಂಧನ ದರ ಶೇ 3.22ರಷ್ಟು ಹೆಚ್ಚಳ

ವಿಮಾನ ಇಂಧನ ದರ ಭಾನುವಾರ ಶೇ 3.22ರಷ್ಟು ಹೆಚ್ಚಾಗಿದೆ.
Last Updated 1 ಮೇ 2022, 10:15 IST
ವಿಮಾನ ಇಂಧನ ದರ ಶೇ 3.22ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT