ಹೊಸ ಈಕ್ವಿಟಿ ಷೇರುಗಳ ಮೂಲಕ ₹3,560 ಕೋಟಿ ಮತ್ತು ಆಫರ್ ಫಾರ್ ಸೇಲ್ ಮೂಲಕ (ಒಎಫ್‌ಎಸ್) ₹3 ಸಾವಿರ ಕೋಟಿ ಸಂಗ್ರಹಿಸಲು ಮುಂದಾಗಿದೆ. ಈ ಬಂಡವಾಳವನ್ನು ಕಂಪನಿಯ ಭವಿಷ್ಯದ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಬಂಡವಾಳದ ಮೂಲವನ್ನು ಹೆಚ್ಚಿಸಲು ಬಳಸಲಾಗುತ್ತದೆ ಎಂದು ತಿಳಿಸಿದೆ. ಹೂಡಿಕೆದಾರರು ಕನಿಷ್ಠ 214 ಈಕ್ವಿಟಿ ಷೇರುಗಳಿಗೆ ಬಿಡ್ ಸಲ್ಲಿಸಬಹುದಾಗಿದೆ.