ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

Bajaj

ADVERTISEMENT

ಬಜಾಜ್‌ ಚೇತಕ್ 2901 ಬಿಡುಗಡೆ: ಬೆಲೆ, ವೈಶಿಷ್ಟ್ಯ

ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್‌ ಆಟೊ, ಎಲೆಕ್ಟ್ರಿಕ್ ಸ್ಕೂಟರ್‌ ಆದ ‘ಚೇತಕ್ 2901’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Last Updated 12 ಜೂನ್ 2024, 16:06 IST
ಬಜಾಜ್‌ ಚೇತಕ್ 2901 ಬಿಡುಗಡೆ: ಬೆಲೆ, ವೈಶಿಷ್ಟ್ಯ

ಬಜಾಜ್‌ ಫೈನಾನ್ಸ್‌ ಜೊತೆ ಟಾಟಾ ಮೋಟರ್ಸ್‌ ಒಪ್ಪಂದ

ಟಾಟಾ ಮೋಟರ್ಸ್‌ನ ಅಂಗ ಸಂಸ್ಥೆಗಳಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (ಟಿಎಂಪಿವಿ) ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ) ತನ್ನ ಪ್ರಯಾಣಿಕ ಮತ್ತು ಎಲೆಕ್ಟ್ರಿಕ್ ವಾಹನ ಡೀಲರ್‌ಗಳಿಗೆ ಹಣಕಾಸು ಸೌಲಭ್ಯ ಒದಗಿಸಲು ಬಜಾಜ್ ಫೈನಾನ್ಸ್‌ನೊಂದಿಗೆ ಕೈಜೋಡಿಸಿದೆ.
Last Updated 20 ಮೇ 2024, 15:33 IST
ಬಜಾಜ್‌ ಫೈನಾನ್ಸ್‌ ಜೊತೆ ಟಾಟಾ ಮೋಟರ್ಸ್‌ ಒಪ್ಪಂದ

ಪಲ್ಸರ್‌ ಎನ್‌ಎಸ್‌400ಝಡ್‌ ಬೈಕ್‌ ಬಿಡುಗಡೆ

ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್‌ ಆಟೊ, ಪಲ್ಸರ್‌ ಎನ್‌ಎಸ್‌400ಝಡ್‌ ಮೋಟಾರ್‌ಸೈಕಲ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 9 ಮೇ 2024, 22:53 IST
ಪಲ್ಸರ್‌ ಎನ್‌ಎಸ್‌400ಝಡ್‌ ಬೈಕ್‌ ಬಿಡುಗಡೆ

ಬಜಾಜ್‌ ಫಿನ್‌ಸರ್ವ್‌ ಲಾಭ ಶೇ 20ರಷ್ಟು ಹೆಚ್ಚಳ

ಬಜಾಜ್‌ ಫಿನ್‌ಸರ್ವ್ ಲಿಮಿಟೆಡ್‌ನ (ಬಿಎಫ್‌ಎಲ್‌) ಲಾಭವು 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 20ರಷ್ಟು ಹೆಚ್ಚಳವಾಗಿದ್ದು, ₹2,119 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಏಪ್ರಿಲ್ 2024, 13:20 IST
ಬಜಾಜ್‌ ಫಿನ್‌ಸರ್ವ್‌ ಲಾಭ ಶೇ 20ರಷ್ಟು ಹೆಚ್ಚಳ

ನವೀಕೃತ ಪಲ್ಸರ್‌ ಎನ್‌ಎಸ್‌ ಸರಣಿ ಬೈಕ್‌ಗಳ ಬಿಡುಗಡೆ

ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್‌ ಆಟೊ, ಪಲ್ಸರ್‌ ಎನ್‌ಎಸ್‌ ಸರಣಿಯ ಮೋಟಾರ್‌ಸೈಕಲ್‌ಗಳನ್ನು ಮಾರುಕಟ್ಟೆಗೆ ಮರು ಬಿಡುಗಡೆ ಮಾಡಿದೆ.
Last Updated 7 ಮಾರ್ಚ್ 2024, 13:51 IST
ನವೀಕೃತ ಪಲ್ಸರ್‌ ಎನ್‌ಎಸ್‌ ಸರಣಿ ಬೈಕ್‌ಗಳ ಬಿಡುಗಡೆ

ಬಜಾಜ್‌ ಫೈನಾನ್ಸ್‌ನಿಂದ ಡಿಜಿಟಲ್ ಫಿಕ್ಸ್ಡ್‌ ಡಿಪಾಸಿಟ್ ಆರಂಭ

ಬಜಾಜ್ ಫೈನ್‌ಸರ್ವ್‌ ಭಾಗವಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್‌ನಿಂದ ಡಿಜಿಟಲ್ ಫಿಕ್ಸ್ಡ್‌ ಡಿಪಾಸಿಟ್ (ಎಫ್‌ಡಿ) ಆರಂಭಿಸಲಾಗಿದೆ.
Last Updated 9 ಜನವರಿ 2024, 9:25 IST
ಬಜಾಜ್‌ ಫೈನಾನ್ಸ್‌ನಿಂದ ಡಿಜಿಟಲ್ ಫಿಕ್ಸ್ಡ್‌ ಡಿಪಾಸಿಟ್ ಆರಂಭ

ಬಜಾಜ್‌ ಚೇತಕ್ ಇವಿ ಸ್ಕೂಟರ್‌ ಖರೀದಿಸುವವರಿಗೆ ಹಬ್ಬದ ಕೊಡುಗೆ

ಹಬ್ಬದ ಸಂದರ್ಭದಲ್ಲಿ ಬಜಾಜ್ ಚೇತಕ್‌ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಕಂಪನಿ ಭರ್ಜರಿ ಕೊಡುಗೆ ಘೋಷಿಸಿದೆ. ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಸ್ಕೂಟರ್‌ನ ಬೆಲೆಯನ್ನು ₹1.15 ಲಕ್ಷಕ್ಕೆ ಕಂಪನಿ ನಿಗದಿಪಡಿಸಿದೆ.
Last Updated 11 ಅಕ್ಟೋಬರ್ 2023, 8:42 IST
ಬಜಾಜ್‌ ಚೇತಕ್ ಇವಿ ಸ್ಕೂಟರ್‌ ಖರೀದಿಸುವವರಿಗೆ ಹಬ್ಬದ ಕೊಡುಗೆ
ADVERTISEMENT

ವೇತನ ಸಹಿತ ರಜೆ ನಿರಾಕರಣೆ ಆರೋಪ; ಬಜಾಜ್ ಅರ್ಥ್ ಕಂಪನಿಗೆ ಶೋಕಾಸ್ ನೋಟಿಸ್

ವೇತನ ಸಹಿತ ರಜೆ ನೀಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದ್ದರೂ ಅದನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ತಾಲ್ಲೂಕಿನ ಅಲಗೂಡ ಗ್ರಾಮದಲ್ಲಿರುವ ಬಜಾಜ್ ಅರ್ಥ್ ಪ್ರೈವೇಟ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕರಿಗೆ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
Last Updated 10 ಮೇ 2023, 2:55 IST
ವೇತನ ಸಹಿತ ರಜೆ ನಿರಾಕರಣೆ ಆರೋಪ; ಬಜಾಜ್ ಅರ್ಥ್ ಕಂಪನಿಗೆ ಶೋಕಾಸ್ ನೋಟಿಸ್

ಹೊಸ ಮಾದರಿಯ ಪಲ್ಸರ್ ಬಿಡುಗಡೆ

ಬಜಾಜ್ ಆಟೊ ಕಂಪನಿಯು ಪಲ್ಸರ್‌ ದ್ವಿಚಕ್ರ ವಾಹನದ ಹೊಸ ಆವೃತ್ತಿ ‘ಪಿ150’ಅನ್ನು ಬಿಡುಗಡೆ ಮಾಡಿದೆ. ಇದು 150 ಸಿಸಿ ಎಂಜಿನ್ ಹೊಂದಿದೆ.
Last Updated 23 ನವೆಂಬರ್ 2022, 15:18 IST
fallback

Bajaj Auto | ಮಾರಾಟದಲ್ಲಿ ಶೇ. 8 ಪ್ರಗತಿ ದಾಖಲಿಸಿದ ಬಜಾಜ್ ಆಟೋ

ಆಟೋರಿಕ್ಷಾ ಮಾರಾಟದಲ್ಲಿ ಬಜಾಜ್ ಹೊಸ ದಾಖಲೆ
Last Updated 1 ಸೆಪ್ಟೆಂಬರ್ 2022, 13:37 IST
Bajaj Auto | ಮಾರಾಟದಲ್ಲಿ ಶೇ. 8 ಪ್ರಗತಿ ದಾಖಲಿಸಿದ ಬಜಾಜ್ ಆಟೋ
ADVERTISEMENT
ADVERTISEMENT
ADVERTISEMENT