ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ಯಾನ್ಲಿ ಲೈಫ್‌ಸ್ಟೈಲ್ಸ್‌ ಐಪಿಒಗೆ ಸೆಬಿ ಒಪ್ಪಿಗೆ

Published 8 ಡಿಸೆಂಬರ್ 2023, 18:37 IST
Last Updated 8 ಡಿಸೆಂಬರ್ 2023, 18:37 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಸ್ಟ್ಯಾನ್ಲಿ ಲೈಫ್‌ಸ್ಟೈಲ್ಸ್‌ ಲಿಮಿಟೆಡ್ ಕಂಪನಿಯು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆ ಪಡೆದುಕೊಂಡಿದೆ.

ಐಪಿಒಗಾಗಿ ಕಂಪನಿಯು ಸೆಪ್ಟೆಂಬರ್ 4ರಂದು ಸೆಬಿಗೆ ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿತ್ತು. ಅದರಲ್ಲಿ ಇರುವಂತೆ ₹200 ಕೋಟಿ ಮೌಲ್ಯದ ಹೊಸ ಷೇರುಗಳು ಮತ್ತು ಆಫರ್‌ ಫರ್ ಸೇಲ್ ಮೂಲಕ (ಒಎಫ್‌ಎಸ್‌) 91.33 ಲಕ್ಷ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT