ಬೆಂಗಳೂರು: ಚಿಲ್ಲರೆ ಮಾರಾಟ ಮಳಿಗೆ ಬಿಗ್ ಬಜಾರ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉತ್ತಮ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.

ಉತ್ಪನ್ನಗಳ ಮಾಹಿತಿ ನೀಡುವ ಸಲುವಾಗಿ ಬಿಗ್ ಬಜಾರ್ ಮತ್ತು ಪ್ರೊಪಗಾಂಡ ಇಂಡಿಯಾ ಸಹಯೋಗದಲ್ಲಿ ಈ ಡಿಜಿಟಲ್ ಅಭಿಯಾನ ನಡೆಯುತ್ತಿದೆ.

ಬಿಗ್ಬಜಾರ್ ಬುಧವಾರ ಏರ್ಪಡಿಸಿದ್ದ ಮಹಾಮಜಾ ಫ್ಯಾಮಿಲಿ ಎಂಬಒಂದು ಗಂಟೆಯ ಫೇಸ್ಬುಕ್ ಲೈವ್ ಕಾರ್ಯಕ್ರಮದಲ್ಲಿ ಮಾನ್ವಿತಾ ಕಾಮತ್, ಡಾಲಿ ಧನಂಜಯ್, ಹರ್ಷಿಕಾ ಪೂಣಚ್ಚ, ಅಗ್ನಿಸಾಕ್ಷಿ ಖ್ಯಾತಿಯ ಸೂರ್ಯ, ಪ್ರಥಮ್, ವಾಸು ದೀಕ್ಷಿತ್, ಚಂದ್ರಕಲಾ ಮೋಹನ್ ಇನ್ನಿತರರುಪಾಲ್ಗೊಂಡಿದ್ದಾರೆ. ಚಂದನವನದ ನಟ ನಟಿಯರುಇದೇ ಮೊದಲ ಬಾರಿಗೆ ಬಿಗ್ಬಜಾರ್ ಪ್ರಚಾರಕ್ಕೆಬಂದದ್ದು ವಿಶೇಷ.

ಕನ್ನಡ ರಾಜ್ಯೋತ್ಸವಕ್ಕಾಗಿ ವಿಶೇಷ ಆಫರ್ಗಳನ್ನು ಪ್ರಕಟಿಸಿರುವ ಬಿಗ್ಬಜಾರ್ 18002705533 ಈ ನಂಬರ್ಗೆ ಮಿಸ್ಕಾಲ್ ನೀಡಿದವರಿಗೆ ಒಂದು ವರ್ಷ ಉಚಿತವಾಗಿ ಶಾಪಿಂಗ್ ಮಾಡುವ ಅವಕಾಶವನ್ನು ಮುಂದಿಟ್ಟಿದೆ.

ಇದನ್ನೂ ಓದಿ...
ಬಿಗ್ಬಜಾರ್ನಿಂದ ಉಚಿತ ಶಾಪಿಂಗ್ ಕೊಡುಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.