ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BSNL: ದಿನಕ್ಕೆ 2 ಜಿಬಿ ಡೇಟಾ, 1 ವರ್ಷ ವ್ಯಾಲಿಡಿಟಿ ರೀಚಾರ್ಜ್ ಪ್ಯಾಕ್

Last Updated 31 ಆಗಸ್ಟ್ 2021, 12:45 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್, ದೇಶದಲ್ಲಿ ನೂತನ ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿದೆ.

ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಬಳಕೆದಾರರು ₹1,498 ದರದ ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಂಡರೆ, 365 ದಿನಗಳ ವ್ಯಾಲಿಡಿಟಿ ದೊರೆಯಲಿದೆ.

ಅಲ್ಲದೆ, ದಿನಕ್ಕೆ 2GB ಡೇಟಾ ಕೂಡ ಲಭ್ಯವಿರುತ್ತದೆ. ಇದು ಮೊಬೈಲ್ ಡೇಟಾ ಒನ್ಲಿ ಪ್ಲ್ಯಾನ್ ಆಗಿದ್ದು, ಇದರಲ್ಲಿ ಯಾವುದೇ ವಾಯ್ಸ್ ಪ್ರಯೋಜನಗಳಾಗಲೀ ಅಥವಾ ಎಸ್‌ಎಂಎಸ್ ಸೌಲಭ್ಯವಾಗಲಿ ಇರುವುದಿಲ್ಲ.

ದಿನಕ್ಕೆ 2GB ಡೇಟಾ ಮುಗಿದ ಬಳಿಕ, ಇಂಟರ್‌ನೆಟ್ ವೇಗ 40kbpsಗೆ ಇಳಿಕೆಯಾಗಲಿದೆ.

ಈ ಮೊದಲೇ ಬಿಎಸ್ಎನ್‌ಎಲ್ ₹1498 ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿತ್ತು. ಈ ಬಾರಿ ಪರಿಷ್ಕೃತ ಪ್ಲ್ಯಾನ್ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT