ಗುರುವಾರ , ಮೇ 26, 2022
24 °C

ಸಾಲದ ಬಡ್ಡಿದರ ಶೇ 0.10ರಷ್ಟು ತಗ್ಗಿಸಿದ ಕೆನರಾ ಬ್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಭಾನುವಾರದಿಂದಲೇ ಜಾರಿಗೆ ಬರುವಂತೆ ನಿಧಿ ಆಧರಿಸಿದ ಸಾಲದ ಬಡ್ಡಿದರವನ್ನು (ಎಂಸಿಎಲ್‌ಆರ್‌) ಶೇ 0.10ರಷ್ಟು ಇಳಿಕೆ ಮಾಡಿದೆ.

ಪರಿಷ್ಕೃತ ಎಂಸಿಎಲ್‌ಆರ್‌ ಒಂದು ತಿಂಗಳಿಗೆ ಶೇ 6.70, ಮೂರು ತಿಂಗಳ ಅವಧಿಗೆ ಶೇ 6.95, ಆರು ತಿಂಗಳಿಗೆ ಶೇ 7.30 ಮತ್ತು ಒಂದು ವರ್ಷದ ಅವಧಿಗೆ ಶೇ 7.35ರಷ್ಟು ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರೆಪೊ ದರಕ್ಕೆ ಸಂಪರ್ಕಿತ ಸಾಲದ ಬಡ್ಡಿದರವು (ಆರ್‌ಎಲ್‌ಎಲ್‌ಆರ್‌) ಶೇ 6.90ರಷ್ಟೇ ಇರಲಿದೆ ಎಂದೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು