ಬುಧವಾರ, ಮೇ 12, 2021
18 °C

ಕೋವಿಡ್ | ₹ 150 ಕೋಟಿ ದೇಣಿಗೆ ನೀಡಿದ ಎನ್‌ಎಂಡಿಸಿ: ₹ 500 ಕೋಟಿ ಕೊಟ್ಟ ರಿಲಯನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಕೇಂದ್ರೋದ್ಯಮಗಳ ನವರತ್ನಗಳಲ್ಲಿ ಒಂದಾಗಿರುವ ಗಣಿಗಾರಿಕೆ ಕಂಪನಿ ‘ಎನ್‌ಎಂಡಿಸಿ’, ಪಿಎಂ ಕೇರ್ಸ್‌ ಫಂಡ್‌ಗೆ ₹ 150 ಕೋಟಿ ದೇಣಿಗೆ ನೀಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎನ್‌. ಬೈಜೇಂದ್ರ ಕುಮಾರ್‌ ಟ್ವೀಟ್‌  ಮಾಡಿದ್ದಾರೆ.

ಆರ್‌ಐಎಲ್‌ ₹ 500 ಕೋಟಿ: ಪ್ರಧಾನಿ ಮನವಿಗೆ ಸ್ಪಂದಿಸಿರುವ  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್)  ₹ 500 ಕೋಟಿ  ಕೊಡುಗೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು