ಭಾನುವಾರ, 13 ಜುಲೈ 2025
×
ADVERTISEMENT

ಬೆಂಗಳೂರು

ADVERTISEMENT

ಮೂರು ವರ್ಷಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಇರಲ್ಲ: ವಿ. ಸೋಮಣ್ಣ

ರಾಮೋಹಳ್ಳಿಯಲ್ಲಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ
Last Updated 13 ಜುಲೈ 2025, 14:29 IST
ಮೂರು ವರ್ಷಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಇರಲ್ಲ: ವಿ. ಸೋಮಣ್ಣ

‘ಸತ್ತಾಗ ಗೌರವಕ್ಕಾಗಿ ಮುಪ್ಪಿನಲ್ಲಿ ಮಂತ್ರಿಗಿರಿ ಹಂಬಲ’: ದಿಂಗಾಲೇಶ್ವರ ಸ್ವಾಮೀಜಿ

ಸರ್ವ ಧರ್ಮಗಳ ಸಮ್ಮೇಳನದಲ್ಲಿ ರಾಜಕಾರಣಿಗಳ ನಡೆ ಟೀಕಿಸಿದ ಗದಗದ ದಿಂಗಾಲೇಶ್ವರ ಸ್ವಾಮೀಜಿ
Last Updated 13 ಜುಲೈ 2025, 13:47 IST
‘ಸತ್ತಾಗ ಗೌರವಕ್ಕಾಗಿ ಮುಪ್ಪಿನಲ್ಲಿ ಮಂತ್ರಿಗಿರಿ ಹಂಬಲ’: ದಿಂಗಾಲೇಶ್ವರ ಸ್ವಾಮೀಜಿ

‘ಪರಿಸರ ಸಮಸ್ಯೆಗೆ ಯೋಜಿತ ನಗರೀಕರಣ ಪರಿಹಾರ’: ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ

Planned Urbanization Environment: ಬೆಂಗಳೂರು: ‘ಯೋಜಿತವಲ್ಲದ ನಗರೀಕರಣದಿಂದಾಗಿ ಬೆಂಗಳೂರು ಸೇರಿದಂತೆ ವಿಶ್ವದ ಅನೇಕ ನಗರಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ, ಪರಿಸರ ಮಾಲಿನ್ಯ ವಿಪರೀತವಾಗುತ್ತಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ ಅಭಿಪ್ರಾಯಪಟ್ಟರು.
Last Updated 13 ಜುಲೈ 2025, 13:43 IST
‘ಪರಿಸರ ಸಮಸ್ಯೆಗೆ ಯೋಜಿತ ನಗರೀಕರಣ ಪರಿಹಾರ’:  ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ

‘ಭದ್ರತೆ ಇಲ್ಲದೆ ಮಹಿಳೆಯರಿಗೆ ಸಾಲ’: ಸಿ.ಎನ್. ದೇವರಾಜ್

Unsecured Loan for Women: ಬೆಂಗಳೂರು: ‘ಮಹಿಳೆಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುತ್ತಾರೆ. ಈ ನಂಬಿಕೆಯಿಂದ ಶ್ರೀ ತ್ಯಾಗರಾಜ ಕೋ-ಆಪರೇಟಿವ್‌ ಬ್ಯಾಂಕ್ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುತ್ತದೆ’
Last Updated 13 ಜುಲೈ 2025, 13:30 IST
‘ಭದ್ರತೆ ಇಲ್ಲದೆ ಮಹಿಳೆಯರಿಗೆ ಸಾಲ’: ಸಿ.ಎನ್. ದೇವರಾಜ್

ಬೆಂಗಳೂರು ಕಿರುನಾಟಕೋತ್ಸವದ: ಖಾಲಿರಂಗ, ವೀಕೆಂಡ್ ಥಿಯೇಟರ್‌ಗೆ ಪ್ರಶಸ್ತಿ

Bengaluru Theatre Festival: 5th edition of Bengaluru Kiranatnaotsav saw Khali Rang and Weekend Theatre win Best Play awards for ‘Ee Melkanisida Vishayakke Sambandhisiddu’ and ‘3/4’.
Last Updated 13 ಜುಲೈ 2025, 0:42 IST
ಬೆಂಗಳೂರು ಕಿರುನಾಟಕೋತ್ಸವದ: ಖಾಲಿರಂಗ, ವೀಕೆಂಡ್ ಥಿಯೇಟರ್‌ಗೆ ಪ್ರಶಸ್ತಿ

ದ್ವಿಚಕ್ರ ವಾಹನ ಕಳ್ಳರ ಪತ್ತೆಯೇ ಸವಾಲು

ದ್ವಿಚಕ್ರ ವಾಹನ ಕಳ್ಳರ ತಂಡಗಳು ನಗರದಲ್ಲಿ ಮತ್ತೆ ಸಕ್ರಿಯವಾಗಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ರಾಜಧಾನಿಗೆ ಬಂದಿರುವ ಕಳ್ಳರು, ಸ್ಥಳೀಯ ಆರೋಪಿಗಳ ನೆರವು ಪಡೆದು ಕ್ಷಣಾರ್ಧದಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗುತ್ತಿದ್ದಾರೆ.
Last Updated 13 ಜುಲೈ 2025, 0:42 IST
ದ್ವಿಚಕ್ರ ವಾಹನ ಕಳ್ಳರ ಪತ್ತೆಯೇ ಸವಾಲು

ಗಾಳಿ ಆಂಜನೇಯ ದೇಗುಲ ಮುಜರಾಯಿ ವಶಕ್ಕೆ: ಕಾನೂನು ಹೋರಾಟ ಎಂದ ತೇಜಸ್ವಿ ಸೂರ್ಯ

Temple Controversy: ಚಿಕ್ಕಮಗಳೂರು: ಸಂಸದ ತೇಜಸ್ವಿ ಸೂರ್ಯ ಗಾಳಿ ಆಂಜನೇಯ ದೇಗುಲವನ್ನು ಮುಜರಾಯಿ ವಶಕ್ಕೆ ಪಡೆಯುವ সরকারের ಕ್ರಮವಿರುದ್ಧ ಕಾನೂನು ಹೋರಾಟ ಕೈಗೊಳ್ಳಲಿದ್ದಾಗಿ ಹೇಳಿದರು.
Last Updated 13 ಜುಲೈ 2025, 0:40 IST
ಗಾಳಿ ಆಂಜನೇಯ ದೇಗುಲ ಮುಜರಾಯಿ ವಶಕ್ಕೆ: ಕಾನೂನು ಹೋರಾಟ ಎಂದ ತೇಜಸ್ವಿ ಸೂರ್ಯ
ADVERTISEMENT

ಜಾಗತಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಚರ್ಚೆ: ಗಿರೀಶ್ ಕಾಸರವಳ್ಳಿ

‘ಬಾನು ಮುಷ್ತಾಕ್‌, ದೀಪಾ ಭಾಸ್ತಿ ಅವರಿಂದಾಗಿ ಕನ್ನಡ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕನ್ನಡದ ಮೇರು ಕೃತಿಗಳು ವಿಶ್ವಮಟ್ಟದಲ್ಲಿ ಪರಿಚಯವಾಗಬೇಕಾದರೆ ಇಂಗ್ಲಿಷ್‌ ಭಾಷಾಂತರ ಅಗತ್ಯ’ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
Last Updated 13 ಜುಲೈ 2025, 0:38 IST
ಜಾಗತಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಚರ್ಚೆ: ಗಿರೀಶ್ ಕಾಸರವಳ್ಳಿ

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ನಕಲಿ ವಕೀಲನ ಬಂಧನ

Fake Lawyer Arrest: Bengaluru: A fake lawyer, Yogananad, was arrested for obstructing police duty while defending a fraudster accused of scamming women of ₹30 crore.
Last Updated 13 ಜುಲೈ 2025, 0:36 IST
ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ನಕಲಿ ವಕೀಲನ ಬಂಧನ

ಅಕ್ರಮವಾಗಿ ಭಾರತೀಯ ಚುನಾವಣಾ ಗುರುತಿನ ಚೀಟಿ ನೇಪಾಳಿ ಮಹಿಳೆ ಬಂಧನ

ಅಕ್ರಮವಾಗಿ ಭಾರತೀಯ ಚುನಾವಣಾ ಗುರುತಿನ ಚೀಟಿ ಹೊಂದಿದ್ದ ನೇಪಾಳಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 13 ಜುಲೈ 2025, 0:35 IST
ಅಕ್ರಮವಾಗಿ ಭಾರತೀಯ ಚುನಾವಣಾ ಗುರುತಿನ ಚೀಟಿ ನೇಪಾಳಿ ಮಹಿಳೆ ಬಂಧನ
ADVERTISEMENT
ADVERTISEMENT
ADVERTISEMENT