ಶನಿವಾರ, ಆಗಸ್ಟ್ 8, 2020
23 °C

ಎಕ್ಸೈಡ್‌ ಲೈಫ್‌ ಇನ್ಶುರೆನ್ಸ್‌ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಕ್ಸೈಡ್‌ ಲೈಫ್‌ ಇನ್ಶುರೆನ್ಸ್‌, ಮಾರ್ಚ್‌ಗೆ ಕೊನೆಗೊಂಡಿದ್ದ 2019–20ನೇ ಹಣಕಾಸು ವರ್ಷದಲ್ಲಿ ₹ 29 ಕೋಟಿ ಮೊತ್ತದ ತೆರಿಗೆ ಮುಂಚಿನ ಲಾಭ (ಪಿಬಿಟಿ) ಗಳಿಸಿದೆ.

 ‘2018–19ರ ಹಣಕಾಸು ವರ್ಷದಲ್ಲಿನ ₹ 12 ಕೋಟಿ ಮೊತ್ತದ ‘ಪಿಬಿಟಿ’ಗೆ ಹೋಲಿಸಿದರೆ ಕಳೆದ ವರ್ಷದ ‘ಪಿಬಿಟಿ’ಯು ಶೇ 141ರಷ್ಟು ಏರಿಕೆ ದಾಖಲಿಸಿದೆ. ಸತತ ಎಂಟನೇ ವರ್ಷವೂ ಕಂಪನಿ ಲಾಭದಲ್ಲಿದೆ’ ಎಂದು ಕಂಪನಿಯ ಸಿಇಒ ಕ್ಷಿತಿಜ್‌ ಜೈನ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು