ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಕಂಪನಿಗಳ ಎಂ–ಕ್ಯಾಪ್‌: ₹1.97 ಲಕ್ಷ ಕೋಟಿ ಇಳಿಕೆ

Published 24 ಮಾರ್ಚ್ 2024, 13:47 IST
Last Updated 24 ಮಾರ್ಚ್ 2024, 13:47 IST
ಅಕ್ಷರ ಗಾತ್ರ

ನವದೆಹಲಿ: ಪ್ರಮುಖ 10 ಕಂಪನಿಗಳ ಪೈಕಿ ಐದು ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ಕಳೆದ ವಾರ ₹1.97 ಲಕ್ಷ ಕೋಟಿ ಇಳಿಕೆಯಾಗಿದೆ.

ಟಿಸಿಎಸ್‌ ಮತ್ತು ಇನ್ಫೊಸಿಸ್‌ ಹೆಚ್ಚು ಇಳಿಕೆ ಕಂಡ ಕಂಪನಿಗಳಾಗಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ₹1.10 ಲಕ್ಷ ಕೋಟಿ, ಇನ್ಫೊಸಿಸ್‌ ₹52,291 ಕೋಟಿ, ಹಿಂದೂಸ್ತಾನ್‌ ಯೂನಿಲಿವರ್ ₹16,834 ಕೋಟಿ, ಎಲ್‌ಐಸಿ ₹11,701 ಕೋಟಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ₹6,996 ಕೋಟಿ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದೆ. 

ರಿಲಯನ್ಸ್‌ ಇಂಡಸ್ಟ್ರೀಸ್‌ ₹49,152 ಕೋಟಿ, ಎಸ್‌ಬಿಐ ₹12,851 ಕೋಟಿ, ಐಟಿಸಿ ₹11,108 ಕೋಟಿ, ಭಾರ್ತಿ ಏರ್‌ಟೆಲ್‌ ₹9,430 ಕೋಟಿ ಮತ್ತು ಐಸಿಐಸಿಐ ಬ್ಯಾಂಕ್‌ನ ಎಂ–ಕ್ಯಾಪ್‌ಗೆ ₹8,191 ಕೋಟಿ ಸೇರ್ಪಡೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT