ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 1ರಿಂದ ಆರ್‌ಟಿಜಿಎಸ್‌, ಎನ್‌ಇಎಫ್‌ಟಿ ಅಗ್ಗ

Last Updated 11 ಜೂನ್ 2019, 16:55 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ‘ಆರ್‌ಟಿಜಿಎಸ್‌’ ಮತ್ತು ‘ಎನ್‌ಇಎಫ್‌ಟಿ’ಗಳ ಮೇಲಿನ ಎಲ್ಲ ಶುಲ್ಕಗಳನ್ನು ಜುಲೈ 1 ರಿಂದ ರದ್ದು ಮಾಡಿರುವುದಾಗಿ ಆರ್‌ಬಿಐ ತಿಳಿಸಿದೆ.

ಅಂದಿನಿಂದಲೇ ಈ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಆರ್‌ಬಿಐ, ವಾಣಿಜ್ಯ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಬ್ಯಾಂಕ್‌ ಗ್ರಾಹಕರು₹ 2 ಲಕ್ಷದವರೆಗಿನ ನಗದು ವರ್ಗಾವಣೆಗೆ ‘ಎನ್‌ಇಎಫ್‌ಟಿ’ ಮತ್ತು ₹ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ‘ಆರ್‌ಟಿಜಿಎಸ್‌’ ಬಳಸುತ್ತಿದ್ದಾರೆ.

ಬ್ಯಾಂಕ್‌ಗಳು ಎನ್‌ಇಎಫ್‌ಟಿಗೆ ₹ 1ರಿಂದ ₹ 5 ಮತ್ತು ‘ಆರ್‌ಟಿಜಿಎಸ್‌’ಗೆ ₹ 5 ರಿಂದ₹ 50ರವರೆಗೆ ಶುಲ್ಕ ವಿಧಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT