ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

NEFT

ADVERTISEMENT

ಎನ್‌ಇಎಫ್‌ಟಿ: ದಿನವಿಡೀ ಲಭ್ಯ

ಎನ್‌ಇಎಫ್‌ಟಿ ಮೂಲಕ ಹಣ ವರ್ಗಾವಣೆ ವ್ಯವಸ್ಥೆಯು ಇದೇ 16ರಿಂದ ರಜಾ ದಿನಗಳನ್ನೂ ಒಳಗೊಂಡು ದಿನದ 24 ಗಂಟೆಯೂ ಲಭ್ಯವಿರಲಿದೆ.
Last Updated 7 ಡಿಸೆಂಬರ್ 2019, 17:05 IST
ಎನ್‌ಇಎಫ್‌ಟಿ: ದಿನವಿಡೀ ಲಭ್ಯ

ಜನವರಿಯಿಂದ ಶುಲ್ಕರಹಿತ ‘ನೆಫ್ಟ್‌’

ಬ್ಯಾಂಕ್‌ನ ಉಳಿತಾಯ ಖಾತೆಯಿಂದ ಇತರರ ಖಾತೆಗೆ ಹಣ ವರ್ಗಾಯಿಸುವ ರಾಷ್ಟ್ರೀಯ ಎಲೆಕ್ಟ್ರಾನಿಕ್‌ ನಿಧಿ ವರ್ಗಾವಣೆ (ನೆಫ್ಟ್‌) ಸೇವೆಯು ಹೊಸ ವರ್ಷದಿಂದ (2020ರ ಜನವರಿ) ಉಚಿತವಾಗಿರಲಿದೆ.
Last Updated 10 ನವೆಂಬರ್ 2019, 19:30 IST
fallback

ಇಂದಿನಿಂದ ಹಣ ವರ್ಗಾವಣೆ ಅಗ್ಗ

ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ‘ಆರ್‌ಟಿಜಿಎಸ್‌’ ಮತ್ತು ‘ಎನ್‌ಇಎಫ್‌ಟಿ’ ಸೇವೆ ಸೋಮವಾರದಿಂದ ಅಗ್ಗವಾಗಲಿವೆ.
Last Updated 30 ಜೂನ್ 2019, 20:00 IST
ಇಂದಿನಿಂದ ಹಣ ವರ್ಗಾವಣೆ ಅಗ್ಗ

ಜುಲೈ 1ರಿಂದ ಆರ್‌ಟಿಜಿಎಸ್‌, ಎನ್‌ಇಎಫ್‌ಟಿ ಅಗ್ಗ

ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ‘ಆರ್‌ಟಿಜಿಎಸ್‌’ ಮತ್ತು ‘ಎನ್‌ಇಎಫ್‌ಟಿ’ಗಳ ಮೇಲಿನ ಎಲ್ಲ ಶುಲ್ಕಗಳನ್ನು ಜುಲೈ 1 ರಿಂದ ರದ್ದು ಮಾಡಿರುವುದಾಗಿ ಆರ್‌ಬಿಐ ತಿಳಿಸಿದೆ.
Last Updated 11 ಜೂನ್ 2019, 16:55 IST
fallback
ADVERTISEMENT
ADVERTISEMENT
ADVERTISEMENT
ADVERTISEMENT