ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್ ಅದಾನಿ ವಿಶ್ವದ 5ನೇ ಸಿರಿವಂತ

Last Updated 26 ಏಪ್ರಿಲ್ 2022, 16:26 IST
ಅಕ್ಷರ ಗಾತ್ರ

ಬೆಂಗಳೂರು: ಫೋಬ್ಸ್‌ ನಿಯತಕಾಲಿಕೆಯ ಪ್ರಕಾರ, ಉದ್ಯಮಿ ಗೌತಮ್ ಅದಾನಿ ಅವರು ಜಗತ್ತಿನ ಐದನೆಯ ಅತ್ಯಂತ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

ನಿಯತಕಾಲಿಕೆಯು ಉದ್ಯಮಿಗಳು, ಹೂಡಿಕೆದಾರರ ಷೇರು ಮತ್ತು ಆಸ್ತಿಯ ಮೌಲ್ಯವನ್ನು ಆಧರಿಸಿ ಶ್ರೀಮಂತರ ಪಟ್ಟಿಯನ್ನು ನೀಡುತ್ತದೆ.

ಅದಾನಿ ಅವರ ಸಂಪತ್ತಿನ ಒಟ್ಟು ಮೌಲ್ಯ ₹ 9.88 ಲಕ್ಷ ಕೋಟಿ (ಮಂಗಳವಾರದ ಅಂದಾಜು) ಎಂದು ಫೋಬ್ಸ್ ಹೇಳಿದೆ. ಎಲಾನ್ ಮಸ್ಕ್‌ ಮತ್ತು ಜೆಫ್ ಬೆಜಾಸ್ ಕ್ರಮವಾಗಿ ಒಂದು ಮತ್ತು ಎರಡನೆಯ ಸ್ಥಾನಗಳಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT