ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

richest Indian

ADVERTISEMENT

ಗುಜರಾತ್‌ನಲ್ಲಿದೆ ಏಷ್ಯಾದ ಶ್ರೀಮಂತ ಗ್ರಾಮ: ಪ್ರತಿಯೊಬ್ಬರ ಖಾತೆಯಲ್ಲಿದೆ ₹22ಲಕ್ಷ

ಗುಜರಾತ್‌ನ ಭುಜ್ ನಗರದ ಹೊರವಲಯದಲ್ಲಿರುವ ಮಾಧಾಪರ್ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿಯಾಗಿದೆ.
Last Updated 22 ಆಗಸ್ಟ್ 2024, 14:17 IST
ಗುಜರಾತ್‌ನಲ್ಲಿದೆ ಏಷ್ಯಾದ ಶ್ರೀಮಂತ ಗ್ರಾಮ: ಪ್ರತಿಯೊಬ್ಬರ ಖಾತೆಯಲ್ಲಿದೆ ₹22ಲಕ್ಷ

ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ 2023 ಬಹಿರಂಗ: ಬೆಂಗಳೂರಲ್ಲಿ 21 ಬಿಲಿಯನೇರ್‌ಗಳು!

ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ 2023’ ಬಿಡುಗಡೆಯಾಗಿದ್ದು, ಈ ವರದಿ ಪ್ರಕಾರ ಭಾರತದಲ್ಲಿ ಬರೋಬ್ಬರಿ 66 ಶತಕೋಟ್ಯಾಧಿಪತಿಗಳು (ಬಿಲಿಯನೇರ್‌) ವಾಣಿಜ್ಯ ನಗರಿ ಮುಂಬೈ ಒಂದರಲ್ಲೇ ಇದ್ದಾರೆ.
Last Updated 23 ಮಾರ್ಚ್ 2023, 6:32 IST
ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ 2023 ಬಹಿರಂಗ: ಬೆಂಗಳೂರಲ್ಲಿ 21 ಬಿಲಿಯನೇರ್‌ಗಳು!

ಸಂಪಾದಕೀಯ| ಶ್ರೀಮಂತ–ಬಡವರ ನಡುವಣ ಅಂತರ ಹೆಚ್ಚಳಕ್ಕೆ ಸರ್ಕಾರದ ನೀತಿಯೂ ಕಾರಣ

ಸಮಾಜದ ತಳವರ್ಗದಲ್ಲಿ ಇರುವ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದೇ ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರ
Last Updated 22 ಜನವರಿ 2023, 19:30 IST
ಸಂಪಾದಕೀಯ| ಶ್ರೀಮಂತ–ಬಡವರ ನಡುವಣ ಅಂತರ ಹೆಚ್ಚಳಕ್ಕೆ ಸರ್ಕಾರದ ನೀತಿಯೂ ಕಾರಣ

ಇವರೇ ನೋಡಿ ದೇಶದ ಟಾಪ್ 10 ಶ್ರೀಮಂತರು

IIFL ವೆಲ್ತ್ ಹುರೂನ್ ಇಂಡಿಯಾ ಬಿಡುಗಡೆ ಮಾಡಿರುವ ದೇಶದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ.
Last Updated 25 ಸೆಪ್ಟೆಂಬರ್ 2022, 10:51 IST
ಇವರೇ ನೋಡಿ ದೇಶದ ಟಾಪ್ 10 ಶ್ರೀಮಂತರು
err

ಆಳ– ಅಗಲ: ಅದಾನಿ ಸಂಪತ್ತು 15 ಪಟ್ಟು ಏರಿಕೆ

ಅದಾನಿ ಸಮೂಹದ ಉದ್ದಿಮೆಗಳ ಕುರಿತು ಮಾತನಾಡುವಾಗ ‘ಇಂಧನದಿಂದ ಬಂದರಿನವರೆಗೆ’ ಎಂದು ಹೇಳಲಾಗುತ್ತದೆ. ಅದಾನಿ ಸಮೂಹದ ಉದ್ಯಮಗಳ ವ್ಯಾಪ್ತಿಯನ್ನು ಈ ಮಾತು ಸೂಚಿಸುತ್ತದೆ. ದೇಶದ ಆರ್ಥಿಕತೆಯಲ್ಲಿ ಅದಾನಿ ಸಮೂಹದ ಕಂಪನಿಗಳು ಪ್ರಮುಖವಾಗಿ ಆರು ವಲಯಗಳಲ್ಲಿ ವಹಿವಾಟು ನಡೆಸುತ್ತಿವೆ. ಈ ಆರೂ ವಲಯಗಳಲ್ಲಿ ಅದಾನಿ ಅವರ ಕಂಪನಿಗಳು ಒಟ್ಟು 20 ಸ್ವರೂಪದ ಉದ್ಯಮಗಳನ್ನು ನಡೆಸುತ್ತಿವೆ. ಕೆಲವು ಸ್ವರೂಪದ ಉದ್ಯಮಗಳಲ್ಲಿ ದೇಶದ ಬೇರೆ ಸಮೂಹಗಳು ಮತ್ತು ಸರ್ಕಾರಿ ಸಂಸ್ಥೆಗಳಿಗಿಂತ ಅದಾನಿ ಸಮೂಹವು ಹೆಚ್ಚು ಮಾರುಕಟ್ಟೆ ಪಾಲು ಹೊಂದಿದೆ. ಇನ್ನು ಕೆಲವು ಸ್ವರೂಪದ ಉದ್ದಿಮೆಗಳಲ್ಲಿ ಅದಾನಿ ಸಮೂಹವು ಏಕಸ್ವಾಮ್ಯ ಸಾಧಿಸಿದೆ
Last Updated 21 ಸೆಪ್ಟೆಂಬರ್ 2022, 20:15 IST
ಆಳ– ಅಗಲ: ಅದಾನಿ ಸಂಪತ್ತು 15 ಪಟ್ಟು ಏರಿಕೆ

ರೋಶನಿ ದೇಶದ ಶ್ರೀಮಂತ ಮಹಿಳೆ

ಹುರೂನ್ ಇಂಡಿಯಾ ಸಂಸ್ಥೆಯು ದೇಶದ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎಚ್‌ಸಿಎಲ್‌ ಟೆಕ್ನಾಲಜೀಸ್ ಕಂಪನಿಯ ಅಧ್ಯಕ್ಷೆ ರೋಶನಿ ನಾಡಾರ್ ಮಲ್ಹೋತ್ರಾ ಮೊದಲ ಸ್ಥಾನದಲ್ಲಿದ್ದಾರೆ.
Last Updated 27 ಜುಲೈ 2022, 20:52 IST
ರೋಶನಿ ದೇಶದ ಶ್ರೀಮಂತ ಮಹಿಳೆ

ಗೌತಮ್ ಅದಾನಿ ವಿಶ್ವದ 5ನೇ ಸಿರಿವಂತ

ಫೋಬ್ಸ್‌ ನಿಯತಕಾಲಿಕೆಯ ಪ್ರಕಾರ, ಉದ್ಯಮಿ ಗೌತಮ್ ಅದಾನಿ ಅವರು ಜಗತ್ತಿನ ಐದನೆಯ ಅತ್ಯಂತ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.
Last Updated 26 ಏಪ್ರಿಲ್ 2022, 16:26 IST
fallback
ADVERTISEMENT

ಇವರು ಭಾರತದ ಸಿರಿವಂತರು: ಅಂಬಾನಿ ₹7 ಲಕ್ಷ ಕೋಟಿ ಒಡೆಯ, 2ನೇ ಸ್ಥಾನದಲ್ಲಿ ಅದಾನಿ

ಬೆಂಗಳೂರು: ಹುರೂನ್ ಇಂಡಿಯಾ ಸಿದ್ಧಪಡಿಸುವ ‘ಐಐಎಫ್‌ಎಲ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್ ಲಿಸ್ಟ್‌ – 2021’ ಗುರುವಾರ ಬಿಡುಗಡೆ ಆಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅದಾನಿ ಸಮೂಹದ ಒಡೆಯ ಗೌತಮ್‌ ಅದಾನಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅವರು ಒಂದು ವರ್ಷದಲ್ಲಿ ₹1,002 ಕೋಟಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಒಟ್ಟು ಸಂಪತ್ತು ಮೌಲ್ಯ ₹5.05 ಲಕ್ಷ ಕೋಟಿ ದಾಟಿದೆ.
Last Updated 30 ಸೆಪ್ಟೆಂಬರ್ 2021, 12:10 IST
ಇವರು ಭಾರತದ ಸಿರಿವಂತರು: ಅಂಬಾನಿ ₹7 ಲಕ್ಷ  ಕೋಟಿ ಒಡೆಯ, 2ನೇ ಸ್ಥಾನದಲ್ಲಿ ಅದಾನಿ

ದೇಶದ ಸಿರಿವಂತ ಮಹಿಳೆ: ರೋಶನಿ ನಾಡಾರ್

ದೇಶದ 100 ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡಾರ್ ಮಲ್ಹೋತ್ರಾ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಸಂಪತ್ತು ಮೌಲ್ಯ ₹ 54,850 ಕೋಟಿ ಇದೆ.
Last Updated 3 ಡಿಸೆಂಬರ್ 2020, 18:04 IST
ದೇಶದ ಸಿರಿವಂತ ಮಹಿಳೆ: ರೋಶನಿ ನಾಡಾರ್

ಝಣಝಣ ಕಾಂಚಾಣ Podcast: ಮುಖೇಶ್ ಅಂಬಾನಿ ಶ್ರೀಮಂತ ಉದ್ಯಮಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 30 ಸೆಪ್ಟೆಂಬರ್ 2020, 8:53 IST
ಝಣಝಣ ಕಾಂಚಾಣ Podcast: ಮುಖೇಶ್ ಅಂಬಾನಿ ಶ್ರೀಮಂತ ಉದ್ಯಮಿ
ADVERTISEMENT
ADVERTISEMENT
ADVERTISEMENT