ಶುಕ್ರವಾರ, ಜೂನ್ 5, 2020
27 °C

ಚೀನಾದಿಂದ ಭಾರತಕ್ಕೆ ಜರ್ಮನಿಯಪಾದರಕ್ಷೆ ತಯಾರಿಕಾ ಘಟಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಜರ್ಮನಿಯ ಪಾದರಕ್ಷೆ ತಯಾರಿಕಾ ಬ್ರ್ಯಾಂಡ್‌ ವಾನ್‌‌ ವೆಲೆಕ್ಸ್‌ ಚೀನಾದಲ್ಲಿರುವ ತನ್ನ ತಯಾರಿಕಾ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಘೋಷಿಸಿದೆ.

ವಾರ್ಷಿಕವಾಗಿ 30 ಲಕ್ಷಕ್ಕೂ ಹೆಚ್ಚಿನ ಜತೆಯ ಶೂಗಳನ್ನು ತಯಾರಿಸುವ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸಲಿದ್ದು, ₹ 110 ಕೋಟಿ ಹೂಡಿಕೆಯನ್ನೂ ಮಾಡಲಿದೆ.

ಉತ್ತರ ಪ್ರದೇಶದಲ್ಲಿ ಈ ಘಟಕ ಸ್ಥಾಪನೆಯಾಗಲಿದ್ದು, ಇದಕ್ಕಾಗಿ ಲಾಟ್ರಿಕ್‌ ಇಂಡಸ್ಟ್ರೀಸ್‌ ಪ್ರವೇಟ್‌ ಲಿಮಿಟೆಡ್‌ ಜತೆ ಒಪ್ಪಂದ ಮಾಡಿಕೊಂಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.