ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಆರ್‌ಟಿ ಜುವೆಲರ್ಸ್‌: ಆಷಾಢದ ಕೊಡುಗೆ

Published 4 ಜುಲೈ 2023, 19:31 IST
Last Updated 4 ಜುಲೈ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಆಷಾಢ ಮಾಸದ ಪ್ರಯುಕ್ತ ಜಿಆರ್‌ಟಿ ಜುವೆಲರ್ಸ್ ಕಂಪನಿಯು ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ. ಆಷಾಢ ಮಾಸದಲ್ಲಿ ತನ್ನಲ್ಲಿ ಖರೀದಿಸುವ ಪ್ರತಿ ಉತ್ಪನ್ನದ ಜೊತೆ ಉಡುಗೊರೆ ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಖರೀದಿಸುವ ಉತ್ಪನ್ನದ ಮೌಲ್ಯ ಹೆಚ್ಚಿದ್ದಷ್ಟೂ ಉಡುಗೊರೆಯ ಮೌಲ್ಯವು ಹೆಚ್ಚಿರುತ್ತದೆ. ಅಲ್ಲದೆ, ಹಳೆಯ ಚಿನ್ನಾಭರಣ ವಿನಿಮಯ ಮಾಡಿಕೊಳ್ಳುವ ಗ್ರಾಹಕರಿಗೆ ಪ್ರತಿ ಗ್ರಾಂಗೆ ಹೆಚ್ಚುವರಿಯಾಗಿ ₹50 ಸಿಗುತ್ತದೆ ಎಂದು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT