ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

GRT Jewellers

ADVERTISEMENT

ಜಿಆರ್‌ಟಿಯಿಂದ ದೀಪಾವಳಿ ಕೊಡುಗೆ: ಚಿನ್ನದ ತೂಕಕ್ಕೆ ಸಮನಾದ ಬೆಳ್ಳಿ ಉಚಿತ

ಜಿಆರ್‌ಟಿ ಜುವೆಲರ್ಸ್‌ ಕಂಪನಿಯು ‌ದೀಪಾವಳಿ ಪ್ರಯುಕ್ತ ‘ಸ್ವರ್ಣ ದೀಪಾವಳಿ’ ಕೊಡುಗೆ ಆರಂಭಿಸಿದೆ.
Last Updated 1 ನವೆಂಬರ್ 2023, 13:20 IST
ಜಿಆರ್‌ಟಿಯಿಂದ ದೀಪಾವಳಿ ಕೊಡುಗೆ: ಚಿನ್ನದ ತೂಕಕ್ಕೆ ಸಮನಾದ ಬೆಳ್ಳಿ ಉಚಿತ

ಜಿಆರ್‌ಟಿ ಜುವೆಲರ್ಸ್‌: ಆಷಾಢದ ಕೊಡುಗೆ

ಆಷಾಢ ಮಾಸದ ಪ್ರಯುಕ್ತ ಜಿಆರ್‌ಟಿ ಜುವೆಲರ್ಸ್ ಕಂಪನಿಯು ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ.
Last Updated 4 ಜುಲೈ 2023, 19:31 IST
ಜಿಆರ್‌ಟಿ ಜುವೆಲರ್ಸ್‌: ಆಷಾಢದ ಕೊಡುಗೆ

ಯಲಹಂಕದಲ್ಲಿ ಜಿಆರ್‌ಟಿ ಬೃಹತ್ ಮಳಿಗೆ ಉದ್ಘಾಟನೆ

ಜಿಆರ್‌ಟಿ ಜುವೆಲರ್ಸ್‌ ಕಂಪನಿಯು ನಗರದ ಯಲಹಂಕದಲ್ಲಿ ಶುಕ್ರವಾರ ಹೊಸ ಮಳಿಗೆ ಉದ್ಘಾಟಿಸಿದೆ. ಸಾಂಪ್ರದಾಯಿಕ ವಿನ್ಯಾಸದ ಆಭರಣಗಳು ಮತ್ತು ಆಧುನಿಕ ವಿನ್ಯಾಸದ ಆಭರಣಗಳು ಇಲ್ಲಿ ಲಭ್ಯವಿರಲಿವೆ ಎಂದು ಕಂಪನಿ ತಿಳಿಸಿದೆ.
Last Updated 10 ಮಾರ್ಚ್ 2023, 15:53 IST
fallback

ಜಿಆರ್‌ಟಿಯಿಂದ ಗೋಲ್ಡನ್‌ ಫೆಸ್ಟಿವಲ್‌ ಕೊಡುಗೆ

ಜಿಆರ್‌ಟಿ ಜುವೆಲರ್ಸ್‌ ಕಂಪನಿಯು ಕ್ರಿಸ್‌ಮಸ್‌, ಹೊಸ ವರ್ಷ ಮತ್ತು ಸಂಕ್ರಾಂತಿ ಪ್ರಯುಕ್ತ ಗ್ರಾಹಕರಿಗೆ ಗೋಲ್ಡನ್‌ ಫೆಸ್ಟಿವಲ್‌ ಕೊಡುಗೆಗಳನ್ನು ಘೋಷಿಸಿದೆ.
Last Updated 23 ಡಿಸೆಂಬರ್ 2022, 13:18 IST
fallback

ಜಿಆರ್‌ಟಿ ಜುವೆಲರ್ಸ್‌ಗೆ ಪ್ರಶಸ್ತಿ

ಚಿನ್ನಾಭರಣ ಮಾರಾಟ ಕಂಪನಿ ಜಿಆರ್‌ಟಿ ಜುವೆಲರ್ಸ್‌ಗೆ ‘ಪ್ಲಾಟಿನಂ ಗಿಲ್ಡ್ ಇಂಟರ್‌ನ್ಯಾಷನಲ್‌ (ಪಿಜಿಐ) ಇಂಡಿಯಾ’ ಸಂಸ್ಥೆಯು ‘ಪ್ಲಾಟಿನಂ ಸೀಸನ್ ಆಫ್ ಹೋಪ್’ ಮತ್ತು ‘ಪ್ಲಾಟಿನಂ ಸೀಸನ್ ಆಫ್ ಲವ್’ ಪ್ರಶಸ್ತಿಗಳನ್ನು ನೀಡಿದೆ.
Last Updated 6 ಸೆಪ್ಟೆಂಬರ್ 2022, 16:11 IST
fallback

ಜಿಆರ್‌ಟಿಯಿಂದ ಮದುವೆ ಸಮಾರಂಭಗಳಿಗೆ ವಿಶೇಷ ಆಭರಣ

ಜಿಆರ್‌ಟಿ ಜುವೆಲರ್ಸ್‌, ಮದುವೆ ಸಮಾರಂಭಗಳಿಗಾಗಿ ವಿಶೇಷವಾಗಿ ಸಂಗ್ರಹಿಸಲಾಗದ ಆಭರಣಗಳನ್ನು ಬಿಡುಗಡೆ ಮಾಡಿದೆ.
Last Updated 2 ಸೆಪ್ಟೆಂಬರ್ 2022, 19:31 IST
ಜಿಆರ್‌ಟಿಯಿಂದ ಮದುವೆ ಸಮಾರಂಭಗಳಿಗೆ ವಿಶೇಷ ಆಭರಣ

ಜಿಆರ್‌ಟಿಯಲ್ಲಿ ಆಷಾಢ ಕೊಡುಗೆ

ಚಿನ್ನಾಭರಣ ಮಾರಾಟ ಕಂಪನಿ ಜಿಆರ್‌ಟಿ ಜುವೆಲರ್ಸ್‌, ಆಷಾಢ ಮಾಸದಲ್ಲಿ ತನ್ನಲ್ಲಿ ಚಿನ್ನ, ಆಭರಣ ಖರೀದಿಸುವವರಿಗಾಗಿ ‘ಆಷಾಢ ಆಶ್ಚರ್ಯ’ ಕೊಡುಗೆ ಆರಂಭಿಸಿದೆ. ಇದರ ಅಡಿಯಲ್ಲಿ ಪ್ರತಿ ಖರೀದಿಗೂ ಒಂದು ಉಡುಗೊರೆ ಇರುತ್ತದೆ ಎಂದು ಕಂಪನಿ ಹೇಳಿದೆ.
Last Updated 7 ಜುಲೈ 2022, 16:18 IST
fallback
ADVERTISEMENT

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಜಿಆರ್‌ಟಿ ಜುವೆಲರ್ಸ್ ನೆರವು

ಕೋವಿಡ್‌ನ ಎರಡನೇ ಅಲೆಯಿಂದ ಬಳಲುತ್ತಿರುವ ಜನರಿಗೆ ನೆರವಾಗಲು ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಜಿಆರ್‌ಟಿ ಜುವೆಲರ್ಸ್‌ ಹೇಳಿದೆ.‌
Last Updated 24 ಮೇ 2021, 20:34 IST
fallback

ಜಿಆರ್‌ಟಿ ಜ್ಯುವೆಲರ್ಸ್‌ನಿಂದ ಖಚಿತ ಉಡುಗೊರೆ

ಜಿಆರ್‌ಟಿ ಜ್ಯುವೆಲರ್ಸ್‌ ಆಷಾಢದಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಪ್ರತಿ ಖರೀದಿಗೂ ಖಚಿತವಾದ ಉಡುಗೊರೆ ನೀಡಲಾಗುವುದು ಎಂದು ಪ್ರಕಟಣೆ ಯಲ್ಲಿ ಹೇಳಿದೆ.
Last Updated 11 ಜುಲೈ 2019, 20:13 IST
fallback

ಜಿಆರ್‌ಟಿ ಜುವೆಲ್ಲರ್ಸ್‌ಗೆ ಪ್ರಶಸ್ತಿ

ಚಿನ್ನ, ವಜ್ರ, ಪ್ಲಾಟಿನಂ ಮತ್ತು ಬೆಳ್ಳಿಯ ಆಭರಣಗಳ ಮಾರಾಟ ಸಂಸ್ಥೆ ಜಿಆರ್‌ಟಿ ಜುವೆಲ್ಲರ್ಸ್‌ಗೆ, ಅತ್ಯುತ್ತಮ ಮಾರಾಟ ಮಳಿಗೆ ಪ್ರಶಸ್ತಿ ಲಭಿಸಿದೆ.
Last Updated 23 ಆಗಸ್ಟ್ 2018, 17:44 IST
ಜಿಆರ್‌ಟಿ ಜುವೆಲ್ಲರ್ಸ್‌ಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT