ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಆರ್‌ಟಿಯಿಂದ ದೀಪಾವಳಿ ಕೊಡುಗೆ: ಚಿನ್ನದ ತೂಕಕ್ಕೆ ಸಮನಾದ ಬೆಳ್ಳಿ ಉಚಿತ

Published 1 ನವೆಂಬರ್ 2023, 13:20 IST
Last Updated 1 ನವೆಂಬರ್ 2023, 13:20 IST
ಅಕ್ಷರ ಗಾತ್ರ

ಬೆಂಗಳೂರು: ಜಿಆರ್‌ಟಿ ಜುವೆಲರ್ಸ್‌ ಕಂಪನಿಯು ‌ದೀಪಾವಳಿ ಪ್ರಯುಕ್ತ ‘ಸ್ವರ್ಣ ದೀಪಾವಳಿ’ ಕೊಡುಗೆ ಆರಂಭಿಸಿದೆ.

ಗ್ರಾಹಕರು ತಾವು ಖರೀದಿಸುವ ಚಿನ್ನದ ತೂಕಕ್ಕೆ ಸಮನಾದ ಬೆಳ್ಳಿಯನ್ನು ಉಚಿತವಾಗಿ ಪಡೆಯಲಿದ್ದಾರೆ. ಅಲ್ಲದೆ, ಪ್ರತಿ ಕ್ಯಾರಟ್ ವಜ್ರಕ್ಕೆ 25 ಗ್ರಾಂ ಬೆಳ್ಳಿಯನ್ನು ಉಚಿತವಾಗಿ ಪಡೆಯಬಹುದು. ಬೆಳ್ಳಿಯ ಸಾಮಗ್ರಿಗಳ ಮೇಕಿಂಗ್ ಶುಲ್ಕದಲ್ಲಿ ಶೇ 25 ಮತ್ತು ಬೆಳ್ಳಿ ಆಭರಣಗಳಿಗೆ ಎಂಆರ್‌ಪಿ ಮೇಲೆ ಶೇ 10 ರಿಯಾಯಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ದೀಪಾವಳಿಯಲ್ಲಿ ನಾವು ನಮ್ಮ ಗ್ರಾಹಕರ ಸಂಭ್ರಮದ ಭಾಗವಾಗಲು ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದೇವೆ’ ಎಂದು ಜಿಆರ್‌ಟಿ ಜುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್‌. ‘ಆನಂದ್’ ಅನಂತಪದ್ಮನಾಭನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT