ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಆರ್‌ಟಿ ಜುವೆಲ್ಲರ್ಸ್‌ಗೆ ಪ್ರಶಸ್ತಿ

Last Updated 23 ಆಗಸ್ಟ್ 2018, 17:44 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನ, ವಜ್ರ, ಪ್ಲಾಟಿನಂ ಮತ್ತು ಬೆಳ್ಳಿಯ ಆಭರಣಗಳ ಮಾರಾಟ ಸಂಸ್ಥೆ ಜಿಆರ್‌ಟಿ ಜುವೆಲ್ಲರ್ಸ್‌ಗೆ, ಅತ್ಯುತ್ತಮ ಮಾರಾಟ ಮಳಿಗೆ ಪ್ರಶಸ್ತಿ ಲಭಿಸಿದೆ.

ಪ್ಲಾಟಿನಂ ಗಿಲ್ಡ್‌ ಇಂಟರ್‌ನ್ಯಾಷನಲ್‌ ಕೊಡಮಾಡುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದ ಪ್ರಶಸ್ತಿಯನ್ನು ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಗಿದೆ. ಸಂಸ್ಥೆ ತಯಾರಿಸಿರುವ ವಧುವಿನ ಚಿನ್ನಾಭರಣ ಸಂಗ್ರಹಕ್ಕೆ ‘ವರ್ಷದ ಸಾಂಪ್ರದಾಯಿಕ ಚಿನ್ನಾಭರಣ’ ಮಾನ್ಯತೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT