ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾವೆಲ್ಸ್‌ನ ಸ್ಮಾರ್ಟ್‌ ಫ್ಯಾನ್‌ ಮಾರುಕಟ್ಟೆಗೆ

Last Updated 23 ಫೆಬ್ರುವರಿ 2020, 20:03 IST
ಅಕ್ಷರ ಗಾತ್ರ

ಬೆಂಗಳೂರು: ಹ್ಯಾವೆಲ್ಸ್‌ ಇಂಡಿಯಾ ಕಂಪನಿಯು ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಉಪಕರಣ ತಂತ್ರಜ್ಞಾನ (ಐಒಟಿ) ಆಧರಿಸಿದ ಸ್ಮಾಟ್ಸ್‌ ಫ್ಯಾನ್‌ ‘ಕಾರ್ನೆಸಿಯಾ–1’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಕೋಣೆಯಲ್ಲಿನ ಉಷ್ಣಾಂಶ ಮತ್ತು ತೇವಾಂಶ ಪರಿಗಣಿಸಿ ಫ್ಯಾನ್‌ನಲ್ಲಿರುವ ‘ಸ್ಮಾರ್ಟ್‌ ಮೋಡ್‌’ ಕಾರ್ಯನಿರ್ವ
ಹಿಸಿ, ಬಳಕೆದಾರರಿಗೆ ವಿಶೇಷ ಅನುಭವ ಒದಗಿಸಲಿದೆ. ಬೆಲೆ ₹ 4,500 ರಿಂದ ಆರಂಭಗೊಳ್ಳುತ್ತದೆ’ ಎಂದು
ಕಂಪನಿಯ ಎಲೆಕ್ಟ್ರಿಕಲ್‌ ಕನ್ಸುಮರ್‌ ಡ್ಯೂರೇಬಲ್ಸ್‌ನ ಅಧ್ಯಕ್ಷ ರವಿಂದ್ರ ಸಿಂಗ್‌ ನೇಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT