ಗುರುವಾರ, 3 ಜುಲೈ 2025
×
ADVERTISEMENT

Fan

ADVERTISEMENT

ಬೆಳಗಾವಿ | ಸಂಭ್ರಮಾಚರಣೆ ವೇಳೆ ಹೃದಯಾಘಾತ: ಆರ್‌ಸಿಬಿ ಅಭಿಮಾನಿ ಸಾವು

ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಮಂಗಳವಾರ ರಾತ್ರಿ, ಆರ್‌ಸಿಬಿ ವಿಜಯೋತ್ಸವದ ಸಂಭ್ರಮದಲ್ಲಿ ಹೃದಯಘಾತದಿಂದ ಯುವಕ ಸಾವಿಗೀಡಾಗಿದ್ದಾನೆ.
Last Updated 4 ಜೂನ್ 2025, 6:03 IST
ಬೆಳಗಾವಿ | ಸಂಭ್ರಮಾಚರಣೆ ವೇಳೆ ಹೃದಯಾಘಾತ: ಆರ್‌ಸಿಬಿ ಅಭಿಮಾನಿ ಸಾವು

ಬಿಎಲ್‌ಡಿಸಿ ಫ್ಯಾನ್ ಬಳಸಿ, ವಿದ್ಯುತ್‌ ಉಳಿಸಿ: ಬೆಸ್ಕಾಂ

ಇಂಧನ ದಕ್ಷತೆ ಹೆಚ್ಚಿಸಲು, ಕಡಿಮೆ ವಿದ್ಯುತ್‌ ಬಳಸುವ ಬಿಎಲ್‌ಡಿಸಿ ಫ್ಯಾನ್‌ ಅನ್ನು ಬೆಸ್ಕಾಂ ಗುರುವಾರ ಬಿಡುಗಡೆ ಮಾಡಿದೆ.
Last Updated 27 ಫೆಬ್ರುವರಿ 2025, 15:49 IST
ಬಿಎಲ್‌ಡಿಸಿ ಫ್ಯಾನ್ ಬಳಸಿ, ವಿದ್ಯುತ್‌ ಉಳಿಸಿ: ಬೆಸ್ಕಾಂ

ಕ್ಯಾಪ್ಟನ್ ರೋಹಿತ್ ಶರ್ಮಾ ಆಟೊಗ್ರಾಫ್‌ಗಾಗಿ ಕಾದ ಅಭಿಮಾನಿ: 10 ವರ್ಷಗಳ ಕನಸು ನನಸು

ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್‌ ರೋಹಿತ್ ಶರ್ಮಾ ಅವರ ಉತ್ಕಟ ಅಭಿಮಾನಿಯೊಬ್ಬರು ಬರೋಬ್ಬರಿ 10 ವರ್ಷಗಳ ನಂತರ ತಮ್ಮ ನೆಚ್ಚಿನ ಆಟಗಾರನ ಆಟೊಗ್ರಾಫ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 2 ಡಿಸೆಂಬರ್ 2024, 15:06 IST
ಕ್ಯಾಪ್ಟನ್ ರೋಹಿತ್ ಶರ್ಮಾ ಆಟೊಗ್ರಾಫ್‌ಗಾಗಿ ಕಾದ ಅಭಿಮಾನಿ: 10 ವರ್ಷಗಳ ಕನಸು ನನಸು

ಮನೆ ಬಳಿ 95 ದಿನ ಕಾದು ನಟ ಶಾರುಕ್‌ರನ್ನು ಭೇಟಿಯಾದ ಅಭಿಮಾನಿ!

ನಟ ಶಾರುಕ್ ಖಾನ್ ಅವರನ್ನು ನೇರವಾಗಿ ಭೇಟಿಯಾಗಬೇಕು, ಮಾತನಾಡಿಸಬೇಕು, ಸಾಧ್ಯವಾದರೆ ಒಂದು ಫೋಟೊ ತೆಗೆದುಕೊಳ್ಳಬೇಕು ಎಂದು ಅವರ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ.
Last Updated 4 ನವೆಂಬರ್ 2024, 13:26 IST
ಮನೆ ಬಳಿ 95 ದಿನ ಕಾದು ನಟ ಶಾರುಕ್‌ರನ್ನು ಭೇಟಿಯಾದ ಅಭಿಮಾನಿ!

ಕಡಿಮೆ ವಿದ್ಯುತ್ ಬಳಸುವ ಸ್ಮಾರ್ಟ್ BLDC ಫ್ಯಾನ್: ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ

ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ ಫ್ಯಾನ್‌ನ ಜೊತೆಗೆ ರಿಮೋಟ್ ಕಂಟ್ರೋಲರ್ ಬರುತ್ತದೆ. ಫ್ಯಾನ್‌ನ ವೇಗ ಹೆಚ್ಚು ಅಥವಾ ಕಡಿಮೆ ಮಾಡುವುದಕ್ಕೆ, ಇಲ್ಲವೇ ತೀರಾ ಚಳಿಯಾದಾಗ ಫ್ಯಾನ್ ನಿಲ್ಲಿಸಲು ಹಾಸಿಗೆಯಿಂದ ಏಳಬೇಕಾಗಿಲ್ಲ. ಇದಕ್ಕಾಗಿಯೇ ಪುಟ್ಟ ರಿಮೋಟ್ ಕಂಟ್ರೋಲರ್ ಜೊತೆಗೆ ನೀಡಲಾಗಿದೆ.
Last Updated 1 ಜೂನ್ 2024, 5:51 IST
ಕಡಿಮೆ ವಿದ್ಯುತ್ ಬಳಸುವ ಸ್ಮಾರ್ಟ್ BLDC ಫ್ಯಾನ್: ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ

ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್

ತಮಿಳಿನ ಸೂಪರ್‌ ಸ್ಟಾರ್‌ ಅಜಿತ್‌ ಕುಮಾರ್ ವ್ಯಕ್ತಿಯೊಬ್ಬರಿಗೆ ₹ 12 ಲಕ್ಷದ ಬಿಎಂಡಬ್ಲ್ಯು ಸೂಪರ್‌ ಬೈಕ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 24 ಮೇ 2023, 13:00 IST
ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್

₹60 ಲಕ್ಷ ಖರ್ಚು ಮಾಡಿ ಮನೆ ಮುಂದೆ ಅಮಿತಾಭ್ ಬಚ್ಚನ್ ಪ್ರತಿಮೆ ನಿಲ್ಲಿಸಿದ ಅಭಿಮಾನಿ

ನ್ಯೂಜೆರ್ಸಿಯಲ್ಲಿರುವ ಈಡಿಸನ್ ಸಿಟಿಯಲ್ಲಿ ವಾಸವಾಗಿರುವ ಇಂಟರ್‌ನೆಟ್ ಸೆಕ್ಯೂರಿಟಿ ಎಂಜಿನಿಯರ್ ಗೋಪಿ ಸೇಠ್ ಅವರು, ವಿವಿಧ ವಿಶೇಷ ಲೋಹಗಳಿಂದ ಮಾಡಿರುವ ಅಮಿತಾಭ್ ಅವರ ಪ್ರತಿಮೆಯನ್ನು ಮನೆ ಮುಂದೆ ಪ್ರತಿಷ್ಠಾಪಿಸಿದ್ದಾರೆ. ಈ ಕಾರ್ಯಕ್ಕೆ ಅವರ ಪತ್ನಿ ರಿಂಕು ಸೇಠ್ ನೆರವಾಗಿದ್ದಾರೆ.
Last Updated 29 ಆಗಸ್ಟ್ 2022, 9:41 IST
₹60 ಲಕ್ಷ ಖರ್ಚು ಮಾಡಿ ಮನೆ ಮುಂದೆ ಅಮಿತಾಭ್ ಬಚ್ಚನ್ ಪ್ರತಿಮೆ ನಿಲ್ಲಿಸಿದ ಅಭಿಮಾನಿ
ADVERTISEMENT

ಕ್ರಿಕೆಟ್‌ ಲೋಕದ ಮನ ಗೆದ್ದ ‘ಸಾವಿರದ‘ ಫಲಕ

ಆರ್‌ಸಿಬಿ ಪಂದ್ಯ ವೀಕ್ಷಣೆಗೆ ಬೆಂಗಳೂರಿನಿಂದ ಮುಂಬೈಗೆ ಪಯಣಿಸಿದ ದಂಪತಿ, ಗೆಳೆಯರು
Last Updated 18 ಏಪ್ರಿಲ್ 2022, 16:12 IST
ಕ್ರಿಕೆಟ್‌ ಲೋಕದ ಮನ ಗೆದ್ದ ‘ಸಾವಿರದ‘ ಫಲಕ

ಹ್ಯಾವೆಲ್ಸ್‌ನಿಂದ ವಿದ್ಯುತ್‌ ಉಳಿಸಬಲ್ಲ ಹೊಸ ಫ್ಯಾನ್‌ ಬಿಡುಗಡೆ

ಹ್ಯಾವೆಲ್ಸ್‌ ಇಂಡಿಯಾ ಕಂಪನಿಯು ವಿದ್ಯುತ್ ಉಳಿತಾಯ ಮಾಡಬಲ್ಲ ಹೊಸ ಶ್ರೇಣಿಯ ಇಕೊಆ್ಯಕ್ಟಿವ್‌ ಫ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.
Last Updated 16 ಮಾರ್ಚ್ 2022, 14:19 IST
ಹ್ಯಾವೆಲ್ಸ್‌ನಿಂದ ವಿದ್ಯುತ್‌ ಉಳಿಸಬಲ್ಲ ಹೊಸ ಫ್ಯಾನ್‌ ಬಿಡುಗಡೆ

ಮುಂಬೈ ಏರ್‌ಪೋರ್ಟ್‌ನಲ್ಲೇ ಕೇಕ್ ಕತ್ತರಿಸಿದ ಜಾಹ್ನವಿ, ಅಭಿಮಾನಿಗಳಿಂದ ಮೆಚ್ಚುಗೆ

ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ವಿಡಿಯೊವೊಂದು ವೈರಲ್ ಆಗಿದ್ದು, ಅಲ್ಲಿ ಅವರು ನಡೆದುಕೊಂಡ ರೀತಿಗೆ ಅವರ ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.
Last Updated 5 ಮಾರ್ಚ್ 2022, 11:28 IST
ಮುಂಬೈ ಏರ್‌ಪೋರ್ಟ್‌ನಲ್ಲೇ ಕೇಕ್ ಕತ್ತರಿಸಿದ ಜಾಹ್ನವಿ, ಅಭಿಮಾನಿಗಳಿಂದ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT