ದಿ ಡೆವಿಲ್ ಸಿನಿಮಾ ವೀಕ್ಷಿಸಲು ನರ್ತಕಿ ಚಿತ್ರಮಂದಿರಕ್ಕೆ ಬಂದಿದ್ದ ಮಹಿಳಾ ಅಭಿಮಾನಿಯೊಬ್ಬರು ಎಡಭಾಗ ಹಾಗೂ ಬಲಭಾಗ ತೋಳಿನ ಮೇಲೆ ನೆಚ್ಚಿನ ನಟರ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬಲಭಾಗದಲ್ಲಿ ಸುದೀಪ್ ಟ್ಯಾಟೂ, ಎಡಭಾಗದಲ್ಲಿ ದರ್ಶನ್ ಅವರ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ.#DarshanThoogudeepa#TheDevil#fanpic.twitter.com/2w8NujDMMD