ಶನಿವಾರ, ಆಗಸ್ಟ್ 8, 2020
24 °C

ಎಚ್‌ಡಿಎಫ್‌ಸಿ ಬ್ಯಾಂಕ್‌, ಮ್ಯಾಕ್ಸ್‌ ಬುಪಾ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಮಗ್ರ ಆರೋಗ್ಯ ವಿಮೆ ಸೇವೆ ಒದಗಿಸಲು ಮ್ಯಾಕ್ಸ್ ಬುಪಾ ಮತ್ತು  ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಒಪ್ಪಂದ ಮಾಡಿಕೊಂಡಿವೆ.

ಬ್ಯಾಂಕ್‌ನ ಗ್ರಾಹಕರು ಪಾಲಿಸಿ ಖರೀದಿಗೆ ಸ್ವಯಂಚಾಲಿತ ವ್ಯವಸ್ಥೆಯಾಗಿರುವ ಎನಿಟೈಮ್ ಹೆಲ್ತ್ (ಎಟಿಹೆಚ್), ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ತಕ್ಷಣದ ವಿಮೆ ಸೇವೆ ಪಡೆಯಲು ಮ್ಯಾಕ್ಸ್ ಬುಪಾ ನೆರವಾಗಲಿದೆ. ಒಪ್ಪಂದದ ಫಲವಾಗಿ ಗ್ರಾಹಕರು ಕೆಲವೇ ನಿಮಿಷಗಳಲ್ಲಿ ಡಿಜಿಟಲ್‌ ನೆರವಿನಿಂದ ಆರೋಗ್ಯ ವಿಮೆ ಪಡೆಯಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು