ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಹಿಂಡನ್‌ ವಿಮಾನ ಸಂಚಾರ 5 ದಿನ

Last Updated 27 ಜನವರಿ 2020, 19:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಟಾರ್‌ ಏರ್‌ ಸಂಸ್ಥೆಯು ಹುಬ್ಬಳ್ಳಿ–ಹಿಂಡನ್‌ (ದೆಹಲಿ ಹೊರವಲಯ ಸ್ಥಳ) ಮಾರ್ಗದ ವಿಮಾನ ಹಾರಾಟವನ್ನು ವಾರದಲ್ಲಿ ಐದು ದಿನಕ್ಕೆ ವಿಸ್ತರಿಸಿದೆ.

ನವೆಂಬರ್‌ 6 ರಿಂದ ವಾರದಲ್ಲಿ ಮೂರು ದಿನ ಸಂಚರಿಸುತ್ತಿತ್ತು. ಫೆಬ್ರುವರಿ 29 ರಿಂದ ಐದು ದಿನ ಸಂಚರಿಸಲಿದೆ.

ಭಾನುವಾರ ಮಧ್ಯಾಹ್ನ 12.50, ಮಂಗಳವಾರ ಬೆಳಿಗ್ಗೆ 10, ಬುಧವಾರ ಮಧ್ಯಾಹ್ನ 1.05, ಗುರುವಾರ ಹಾಗೂ ಶುಕ್ರವಾರ ಬೆಳಿಗ್ಗೆ 11.50ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT