₹75 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಸಿದರೆ 200 ಮಿಲಿ ಗ್ರಾಂ ತೂಕದ ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ₹1 ಲಕ್ಷ ಇಲ್ಲವೇ ಹೆಚ್ಚಿನ ಮೊತ್ತದ ವಜ್ರಾಭರಣ ಖರೀದಿಸಿದರೆ 1 ಗ್ರಾಂ ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡಲಾಗುವುದು. ಆಗಸ್ಟ್ 25ರ ವರೆಗೆ ಈ ಉಚಿತ ಉಡುಗೊರೆ ದೊರೆಯಲಿದೆ ಎಂದು ಜೋಯಾಲುಕ್ಕಾಸ್ ಪ್ರಕಟಣೆಯಲ್ಲಿ ತಿಳಿಸಿದೆ.