ನವದೆಹಲಿ: 2025ರ ಜನವರಿಯಿಂದ ಜೂನ್ವರೆಗೆ ದೇಶದ ಫಿನ್ಟೆಕ್ ವಲಯವು ₹7,593 ಕೋಟಿ ಬಂಡವಾಳ ಸಂಗ್ರಹಿಸಿದೆ ಎಂದು ಮಾರುಕಟ್ಟೆ ಗುಪ್ತಚರ ವೇದಿಕೆ ಟ್ರಾಕ್ಸನ್ ಸಂಸ್ಥೆ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ₹7,994 ಕೋಟಿಯಾಗಿತ್ತು. 2024ರ ದ್ವಿತೀಯಾರ್ಧದಲ್ಲಿ ₹10,250 ಕೋಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಶೇ 26ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.

ಬಂಡವಾಳ ಸಂಗ್ರಹದ ಪೈಕಿ ಅಮೆರಿಕ, ಬ್ರಿಟನ್ ನಂತರ ಭಾರತವು ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.

ಜಾಗತಿಕ ಫಿನ್ಟೆಕ್ನ ಶಕ್ತಿಕೇಂದ್ರವಾಗಿ ಬೆಂಗಳೂರು ದೇಶದ ಸ್ಥಾನವನ್ನು ಭದ್ರಪಡಿಸುತ್ತಿದೆ. ಒಟ್ಟು ಸಂಗ್ರಹದ ಪೈಕಿ ಶೇ 55ರಷ್ಟು ಬೆಂಗಳೂರು ಹೊಂದಿದೆ. ಮುಂಬೈ ಶೇ 14ರಷ್ಟಿದೆ. ಪೀಕ್ ಎಕ್ಸ್ವಿ, ಏಜೆಂಲ್ ಲಿಸ್ಟ್ ಮತ್ತು ಲೆಟ್ಸ್ವೆಂಚರ್ ಹೆಚ್ಚು ಹೂಡಿಕೆ ಮಾಡಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.