ಇಂಡಿಗೊ ಕಂಪನಿಗೆ ಹೊಸ ಸಿಇಒ
ಮುಂಬೈ (ಪಿಟಿಐ): ಇಂಡಿಗೊ ವಿಮಾನಯಾನ ಕಂಪನಿಯು ಪೀಟರ್ ಎಲ್ಬರ್ಸ್ ಅವರನ್ನು ಹೊಸ ಸಿಇಒ ಆಗಿ ನೇಮಕ ಮಾಡುತ್ತಿರುವುದಾಗಿ ಬುಧವಾರ ಹೇಳಿದೆ. ಈಗಿನ ಸಿಇಒ ರೊನೊಜೊಯ್ ದತ್ತಾ ಅವರು ಸೆಪ್ಟೆಂಬರ್ 30ರಂದು ನಿವೃತ್ತರಾಗುತ್ತಿದ್ದಾರೆ.
ಎಲ್ಬರ್ಸ್ ಅವರ ನೇಮಕವು ಅಕ್ಟೋಬರ್ 1ರಿಂದ ಅನ್ವಯವಾಗಲಿದೆ. ಎಲ್ಬರ್ಸ್ ಅವರು ಕೆಎಲ್ಎಂ ಡಚ್ ಏರ್‌ಲೈನ್ಸ್‌ನ ಸಿಇಒ ಆಗಿ 2014ರಿಂದ ಕರ್ತವ್ಯ ನಿಭಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.