ಗುರುವಾರ, 3 ಜುಲೈ 2025
×
ADVERTISEMENT

Indigo

ADVERTISEMENT

ಇಂಡಿಗೊ: ಹಿರಿಯ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಆರೋಪ

Caste Discrimination IndiGo FIR | ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ತನ್ನ ಮೂವರು ಹಿರಿಯ ಸಹೋದ್ಯೋಗಿಗಳ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಈ ಆರೋಪಗಳನ್ನು ವಿಮಾನಯಾನ ಸಂಸ್ಥೆ ಅಲ್ಲಗಳೆದಿದೆ.
Last Updated 23 ಜೂನ್ 2025, 12:54 IST
ಇಂಡಿಗೊ: ಹಿರಿಯ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಆರೋಪ

'ಟರ್ಬ್ಯುಲೆನ್ಸ್‌'ಗೆ ಸಿಲುಕಿದ್ದ ಇಂಡಿಗೊ ವಿಮಾನ; ಸುರಕ್ಷಿತ ಲ್ಯಾಂಡಿಂಗ್

IndiGo Flight Safety: ಗೋವಾದಿಂದ ಲಖನೌಗೆ ಹೋಗಿದ್ದ ಇಂಡಿಗೊ ವಿಮಾನವು ಸೋಮವಾರದಂದು ಪ್ರತಿಕೂಲ ಹವಾಮಾನದಿಂದಾಗಿ 'ಟರ್ಬ್ಯುಲೆನ್ಸ್‌'ಗೆ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷುಬ್ಧತೆ) ಸಿಲುಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಜೂನ್ 2025, 10:01 IST
'ಟರ್ಬ್ಯುಲೆನ್ಸ್‌'ಗೆ ಸಿಲುಕಿದ್ದ ಇಂಡಿಗೊ ವಿಮಾನ; ಸುರಕ್ಷಿತ ಲ್ಯಾಂಡಿಂಗ್

ದೆಹಲಿಗೆ ಹೊರಟಿದ್ದ Indigo ವಿಮಾನಕ್ಕೆ ಬಾಂಬ್ ಬೆದರಿಕೆ; ನಾಗ್ಪುರದಲ್ಲಿ ಲ್ಯಾಂಡ್

Indigo Flight Emergency: ಮಸ್ಕತ್‌ನಿಂದ ಕೊಚ್ಚಿ ಮಾರ್ಗವಾಗಿ ದೆಹಲಿಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
Last Updated 17 ಜೂನ್ 2025, 9:28 IST
ದೆಹಲಿಗೆ ಹೊರಟಿದ್ದ Indigo ವಿಮಾನಕ್ಕೆ ಬಾಂಬ್ ಬೆದರಿಕೆ; ನಾಗ್ಪುರದಲ್ಲಿ ಲ್ಯಾಂಡ್

ಅಹಮದಾಬಾದ್‌ನಿಂದ ಪಟ್ನಾಗೆ ಹೊರಟಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿಕೆ

ಅಹಮದಾಬಾದ್‌ನಿಂದ ಪಟ್ನಾಗೆ ಸಂಚರಿಸುತ್ತಿದ್ದ ಇಂಡಿಗೊ ವಿಮಾನಕ್ಕೆ ಬುಧವಾರ ಹುಸಿ ಬಾಂಬ್‌ ಬೆದರಿಕೆ ಕರೆ ಬಂದಿದೆ.
Last Updated 4 ಜೂನ್ 2025, 23:30 IST
ಅಹಮದಾಬಾದ್‌ನಿಂದ ಪಟ್ನಾಗೆ ಹೊರಟಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿಕೆ

175 ಪ್ರಯಾಣಿಕರಿದ್ದ ಇಂಡಿಗೊ ವಿಮಾನಕ್ಕೆ ಹದ್ದು ಡಿಕ್ಕಿ; ತುರ್ತು ಭೂಸ್ಪರ್ಶ

ಹದ್ದು ಡಿಕ್ಕಿ ಹೊಡೆದ ಕಾರಣಕ್ಕೆ ಇಂಡಿಗೋ ವಿಮಾನವು ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಸೋಮವಾರ ತುರ್ತು ಭೂಸ್ಪರ್ಶ ಮಾಡಿದೆ.
Last Updated 2 ಜೂನ್ 2025, 15:21 IST
175 ಪ್ರಯಾಣಿಕರಿದ್ದ ಇಂಡಿಗೊ ವಿಮಾನಕ್ಕೆ ಹದ್ದು ಡಿಕ್ಕಿ; ತುರ್ತು ಭೂಸ್ಪರ್ಶ

ಕೆಐಎಎಲ್‌ನಲ್ಲಿ ಇಂಡಿಗೊ ₹1,100 ಕೋಟಿ ಹೂಡಿಕೆ

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿರ್ವಹಣೆ, ದುರಸ್ತಿ ಮತ್ತು ನವೀಕರಣ (ಎಂಆರ್‌ಒ) ಕೇಂದ್ರ ಆರಂಭಿಸಲು ಇಂಡಿಗೊ ವಿಮಾನಯಾನ ಸಂಸ್ಥೆಯು ₹1,100 ಕೋಟಿ ಹೂಡಿಕೆ ಮಾಡಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
Last Updated 30 ಮೇ 2025, 16:03 IST
ಕೆಐಎಎಲ್‌ನಲ್ಲಿ ಇಂಡಿಗೊ ₹1,100 ಕೋಟಿ ಹೂಡಿಕೆ

ಇಂಡಿಗೊ ವಿಮಾನಯಾನ ಸಂಸ್ಥೆಯ ₹11,594 ಕೋಟಿ ಮೌಲ್ಯದ ಷೇರುಗಳ ಮಾರಾಟ

IndiGo Stake Sale | ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಸಹಸಂಸ್ಥಾಪಕರಾದ ರಾಕೇಶ್ ಗಂಗ್ವಾಲ್ ಅವರು ₹11,594 ಕೋಟಿ ಮೌಲ್ಯದ ಷೇರುಗಳನ್ನು (ಶೇ 5.7ರಷ್ಟು ಪಾಲು) ಮಾರಾಟ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 27 ಮೇ 2025, 11:41 IST
ಇಂಡಿಗೊ ವಿಮಾನಯಾನ ಸಂಸ್ಥೆಯ ₹11,594 ಕೋಟಿ ಮೌಲ್ಯದ ಷೇರುಗಳ ಮಾರಾಟ
ADVERTISEMENT

ಟರ್ಬ್ಯುಲೆನ್ಸ್‌: ಇಂಡಿಗೊ ಪೈಲಟ್‌ ಮನವಿ ತಿರಸ್ಕರಿಸಿದ ಪಾಕ್‌

ದೆಹಲಿಯಿಂದ ಶ್ರೀನಗರಕ್ಕೆ ಬುಧವಾರ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ದಿಢೀರನೇ ಎದುರಾದ ‘ಟರ್ಬ್ಯುಲೆನ್ಸ್‌’ ಸ್ಥಿತಿಯನ್ನು ತಪ್ಪಿಸಲು ಪೈಲಟ್‌, ಪಾಕಿಸ್ತಾನದ ವಾಯುಪ್ರದೇಶವನ್ನು ಅಲ್ಪಾವಧಿಗೆ ಬಳಸಲು ಲಾಹೋರ್‌ನ ವಾಯು ಸಂಚಾರ ನಿಯಂತ್ರಣದ ಅನುಮತಿ ಕೋರಿದ್ದರು. ಆದರೆ...
Last Updated 22 ಮೇ 2025, 19:48 IST
ಟರ್ಬ್ಯುಲೆನ್ಸ್‌: ಇಂಡಿಗೊ ಪೈಲಟ್‌ ಮನವಿ ತಿರಸ್ಕರಿಸಿದ ಪಾಕ್‌

ಪ್ರತಿಕೂಲ ಹವಾಮಾನ: ಅಲುಗಾಡಿದ ವಿಮಾನ

ದೆಹಲಿಯಿಂದ ಶ್ರೀನಗರಕ್ಕೆ 227 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಇಂಡಿಗೊ ವಿಮಾನವು ಬುಧವಾರ ಪ್ರತಿಕೂಲ ಹವಾಮಾನದಿಂದ ‘ಟರ್ಬ್ಯುಲೆನ್ಸ್‌’ಗೆ ಸಿಲುಕಿ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷುಬ್ಧತೆ) ಅಲುಗಾಡಿದ ಪರಿಣಾಮ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.
Last Updated 21 ಮೇ 2025, 20:31 IST
ಪ್ರತಿಕೂಲ ಹವಾಮಾನ: ಅಲುಗಾಡಿದ ವಿಮಾನ

ಕೋಲ್ಕತ್ತದಿಂದ ಮುಂಬೈಗೆ ತೆರಳಬೇಕಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್‌ ಬೆದರಿಕೆ

ಕೋಲ್ಕತ್ತದಿಂದ ಮುಂಬೈಗೆ ತೆರಳಬೇಕಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್‌ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 13 ಮೇ 2025, 12:49 IST
ಕೋಲ್ಕತ್ತದಿಂದ ಮುಂಬೈಗೆ ತೆರಳಬೇಕಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್‌ ಬೆದರಿಕೆ
ADVERTISEMENT
ADVERTISEMENT
ADVERTISEMENT