ಶನಿವಾರ, 31 ಜನವರಿ 2026
×
ADVERTISEMENT
ADVERTISEMENT

ರಾಜ್ಯದಲ್ಲಿ ₹4,682 ಕೋಟಿ ಕಬ್ಬು ಬಿಲ್‌ ಬಾಕಿ

ಕೆಲವು ಕಾರ್ಖಾನೆಗಳ ಪಾವತಿ ಪ್ರಮಾಣ ಶೇ50ರಷ್ಟೂ ದಾಟಿಲ್ಲ
ಬಸವರಾಜ ಹವಾಲ್ದಾರ‌
Published : 30 ಜನವರಿ 2026, 23:02 IST
Last Updated : 30 ಜನವರಿ 2026, 23:02 IST
ಫಾಲೋ ಮಾಡಿ
Comments
ಕಬ್ಬಿನ ಬಾಕಿ ಬಿಲ್‌ ಅನ್ನು ಆದಷ್ಟು ಬೇಗನೆ ಪಾವತಿಸಬೇಕು. ಇಲ್ಲದಿದ್ದರೆ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಲಿದೆ.
– ಬಸವಂತಪ್ಪ ಕಾಂಬಳೆ, ಜಿಲ್ಲಾ ಅಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ
ಬಾಗಲಕೋಟೆ ಜಿಲ್ಲೆಯ 14 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ. ಶೇ 65ರಷ್ಟು ಬಿಲ್‌ ಪಾವತಿ ಆಗಿದೆ. ಉಳಿದ ಬಿಲ್ ಪಾವತಿಗೆ ತಿಳಿಸಲಾಗಿದೆ.
– ಶ್ರೀಶೈಲ ಕಂಕಣವಾಡಿ, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT