ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sugar cane crop

ADVERTISEMENT

ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಅನುಕೂಲವಾಗುವಂತೆ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಳೆದ ಐದು ವರ್ಷಗಳಲ್ಲಿ ವಿವಿಧ ಯೋಜನೆಯಡಿ ₹15,948 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 9 ಫೆಬ್ರುವರಿ 2024, 15:51 IST
ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು

25 ಅಡಿ ಎತ್ತರದ ಕಬ್ಬು‌ ಬೆಳೆದ ಸಹೋದರರು: ಉತ್ತರಪ್ರದೇಶಕ್ಕೆ ಮಾದರಿಯಾದ ಕರ್ನಾಟಕ

ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ಸಾಳುಂಕೆ ಪರಿವಾರದ ನಿವೃತ್ತ ಸೈನಿಕ ನಾರಾಯಣ ಹಾಗೂ ಅವರ ಸಹೋದರ ಸಿದ್ದುಬಾ ಅವರು 23ರಿಂದ 25 ಅಡಿ ಎತ್ತರದ ಕಬ್ಬು ಬೆಳೆದಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
25 ಅಡಿ ಎತ್ತರದ ಕಬ್ಬು‌ ಬೆಳೆದ ಸಹೋದರರು: ಉತ್ತರಪ್ರದೇಶಕ್ಕೆ ಮಾದರಿಯಾದ ಕರ್ನಾಟಕ

ಸಕ್ಕರೆ ದಾಸ್ತಾನು ವಿವರ ಸಲ್ಲಿಕೆಗೆ ನಾಳೆ ಕೊನೆ ದಿನ

ಸಕ್ಕರೆ ವ್ಯಾಪಾರದಲ್ಲಿ ತೊಡಗಿರುವ ಎಲ್ಲರೂ ತಮ್ಮಲ್ಲಿರುವ ಸಕ್ಕರೆ ದಾಸ್ತಾನು ವಿವರವನ್ನು ಅಕ್ಟೋಬರ್‌ 17ರೊಳಗೆ ಆಹಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಈ ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವ್ಯಾಪಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
Last Updated 15 ಅಕ್ಟೋಬರ್ 2023, 15:29 IST
ಸಕ್ಕರೆ ದಾಸ್ತಾನು ವಿವರ ಸಲ್ಲಿಕೆಗೆ ನಾಳೆ ಕೊನೆ ದಿನ

ಹಳಿಯಾಳ: ಮತ್ತಷ್ಟು ತೀವ್ರಗೊಂಡ ರೈತರ ಆಕ್ರೋಶ, ವಾಹನ ತಡೆಯುವ ಎಚ್ಚರಿಕೆ

‘ಕಬ್ಬಿಗೆ ನಿಗದಿತ ದರ ಘೋಷಿಸಬೇಕು. ರೈತರು ಹಾಗೂ ಕಾರ್ಖಾನೆ ಮಾಲೀಕರು ದ್ವಿಪಕ್ಷೀಯ ಒಪ್ಪಂದ ಮಾಡಿದ ಮೇಲೆಯೇ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಪ್ರಾರಂಭಿಸಬೇಕು’ ಎಂದು ಕಬ್ಬು ಬೆಳೆಗಾರರು ಹಮ್ಮಿಕೊಂಡಿರುವ ಪ್ರತಿಭಟನೆಯು ಶನಿವಾರವೂ ಮುಂದುವರಿಯಿತು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಯಿತು.
Last Updated 8 ಅಕ್ಟೋಬರ್ 2022, 15:44 IST
ಹಳಿಯಾಳ: ಮತ್ತಷ್ಟು ತೀವ್ರಗೊಂಡ ರೈತರ ಆಕ್ರೋಶ, ವಾಹನ ತಡೆಯುವ ಎಚ್ಚರಿಕೆ

ಸಿಓವಿಸಿ 18061: ಬೆಲ್ಲ ತಯಾರಿಕೆಗೆ ಅತ್ಯುತ್ತಮ ಈ ಕಬ್ಬು ತಳಿ

ಹೆಚ್ಚು ಸಕ್ಕರೆ ಅಂಶವುಳ್ಳ ‘ಸಿಓವಿಸಿ 18061’: ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿ
Last Updated 12 ನವೆಂಬರ್ 2021, 21:30 IST
ಸಿಓವಿಸಿ 18061: ಬೆಲ್ಲ ತಯಾರಿಕೆಗೆ ಅತ್ಯುತ್ತಮ ಈ ಕಬ್ಬು ತಳಿ

ಕಬ್ಬಿಗಿಂತ ರೇಷ್ಮೆ ಬೆಳೆಯಲು ಪ್ರೋತ್ಸಾಹಿಸಿ: ಕ್ರೀಡಾ ಸಚಿವ ಡಾ.ನಾರಾಯಣಗೌಡ ಸೂಚನೆ

‘ಕಬ್ಬು ಬೆಳೆದರೆ ವಾರ್ಷಿಕ ಒಂದು ಬೆಳೆ ಮಾತ್ರ ತೆಗೆಯಬಹುದು. ರೇಷ್ಮೆ ಬೆಳೆದರೆ 10 ರಿಂದ 11 ಬಾರಿ ಇಳುವರಿ ಪಡೆಯಲು ಸಾಧ್ಯವಿದೆ. ಆದ್ದರಿಂದ ರೇಷ್ಮೆ ಇಲಾಖೆಯ ಅಧಿಕಾರಿಗಳು ರೇಷ್ಮೆ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹ ನೀಡಬೇಕು’ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣಗೌಡ ಹೇಳಿದರು.
Last Updated 25 ಅಕ್ಟೋಬರ್ 2021, 13:52 IST
ಕಬ್ಬಿಗಿಂತ ರೇಷ್ಮೆ ಬೆಳೆಯಲು ಪ್ರೋತ್ಸಾಹಿಸಿ: ಕ್ರೀಡಾ ಸಚಿವ ಡಾ.ನಾರಾಯಣಗೌಡ ಸೂಚನೆ

ಕಬ್ಬಿನ ಖರೀದಿ ದರ ಏರಿಕೆಯು ಬಿಜೆಪಿಯ ಸ್ವಾರ್ಥ ನಡೆ: ಮಾಯಾವತಿ‌

ಚುನಾವಣೆ ಹಿನ್ನೆಲೆ
Last Updated 27 ಸೆಪ್ಟೆಂಬರ್ 2021, 10:29 IST
ಕಬ್ಬಿನ ಖರೀದಿ ದರ ಏರಿಕೆಯು ಬಿಜೆಪಿಯ ಸ್ವಾರ್ಥ ನಡೆ: ಮಾಯಾವತಿ‌
ADVERTISEMENT

ಕಬ್ಬಿನ ಖರೀದಿ ದರ ಹೆಚ್ಚಳ ‘ದೊಡ್ಡ ಜೋಕ್‌‘: ರಾಕೇಶ್ ಟಿಕಾಯತ್‌

ಪ್ರತಿ ಕ್ವಿಂಟಲ್‌ ಕಬ್ಬಿನ ದರವನ್ನು ₹25ರಷ್ಟು ಹೆಚ್ಚಿಸಿರುವ ಉತ್ತರ ಪ್ರದೇಶ ಸರ್ಕಾರದ ಕ್ರಮ ವನ್ನು ಟೀಕಿಸಿರುವ ಭಾರತೀಯ ಕಿಸಾನ್‌ ಒಕ್ಕೂಟದ(ಬಿಕೆಯು) ನಾಯಕ ರಾಕೇಶ್ ಟಿಕಾಯತ್‌, ‘ಇದೊಂದು ದೊಡ್ಡ ಜೋಕ್‌‘ ಎಂದು ಹೇಳಿದ್ದಾರೆ.
Last Updated 27 ಸೆಪ್ಟೆಂಬರ್ 2021, 9:56 IST
ಕಬ್ಬಿನ ಖರೀದಿ ದರ ಹೆಚ್ಚಳ ‘ದೊಡ್ಡ ಜೋಕ್‌‘: ರಾಕೇಶ್ ಟಿಕಾಯತ್‌

ಪಂಜಾಬ್‌: ಕಬ್ಬಿನ ದರ ಹೆಚ್ಚಳ, ಬಾಕಿ ಪಾವತಿಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಸತತ ಎರಡನೇ ದಿನವೂ ಅಸ್ತವ್ಯಸ್ತಗೊಂಡ ರೈಲು, ರಸ್ತೆ ಸಂಚಾರ
Last Updated 21 ಆಗಸ್ಟ್ 2021, 11:20 IST
ಪಂಜಾಬ್‌: ಕಬ್ಬಿನ ದರ ಹೆಚ್ಚಳ, ಬಾಕಿ ಪಾವತಿಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಸಿಹಿಬೆಲ್ಲದ ಹಿಂದಿನ ಕಹಿಸತ್ಯ ಬಹಿರಂಗ; ಆಗಬೇಕಿದೆ ಆಲೆಮನೆಗಳ ಮಾನರಕ್ಷಣೆ

ರಾಜ್ಯದಾದ್ಯಂತ ಆಲೆಮನೆಗಳ ತಪಾಸಣೆ, ಅಂಗಡಿಗಳಲ್ಲಿ ಬೆಲ್ಲದ ಗುಣಮಟ್ಟ ಪರೀಕ್ಷೆ ನಡೆಸುವ, ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕ್ರಮ ಶೀಘ್ರ ಜರುಗಬೇಕಿದೆ
Last Updated 17 ಮಾರ್ಚ್ 2021, 19:30 IST
ಸಿಹಿಬೆಲ್ಲದ ಹಿಂದಿನ ಕಹಿಸತ್ಯ ಬಹಿರಂಗ; ಆಗಬೇಕಿದೆ ಆಲೆಮನೆಗಳ ಮಾನರಕ್ಷಣೆ
ADVERTISEMENT
ADVERTISEMENT
ADVERTISEMENT