ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ಕಾರೆನ್ಸ್‌ಗೆ 7,738 ಬುಕಿಂಗ್- ಕಿಯಾ ಇಂಡಿಯಾ ಕಂಪನಿ

Last Updated 17 ಜನವರಿ 2022, 12:04 IST
ಅಕ್ಷರ ಗಾತ್ರ

ನವದೆಹಲಿ: ‘ಕಾರೆನ್ಸ್’ ವಾಹನವು ಮೊದಲ ದಿನವೇ 7,738 ಬುಕಿಂಗ್ ಪಡೆದಿದೆ ಎಂದು ಕಿಯಾ ಇಂಡಿಯಾ ಕಂಪನಿಯು ಸೋಮವಾರ ತಿಳಿಸಿದೆ.

ಈ ವಾಹನದ ಪ್ರೀ–ಬುಕಿಂಗ್‌ಅನ್ನು ಕಂಪನಿಯು ಜನವರಿ 14ರಂದು ಆರಂಭಿಸಿತ್ತು. ₹ 25 ಸಾವಿರ ಪಾವತಿಸಿ ಬುಕ್ ಮಾಡಬಹುದು.

‘ಪ್ರೀ–ಬುಕಿಂಗ್ ಶುರು ಮಾಡಿದ ಮೊದಲ 24 ಗಂಟೆಗಳಲ್ಲಿ ಇಷ್ಟು ವಾಹನಗಳಿಗೆ ಬುಕಿಂಗ್ ಬಂದಿದೆ. ನಮ್ಮ ಯಾವುದೇ ಉತ್ಪನ್ನಕ್ಕೆ ಭಾರತದಲ್ಲಿ ಮೊದಲ ದಿನ ಬಂದಿರುವ ಅತಿಹೆಚ್ಚಿನ ಬುಕಿಂಗ್ ಇದು’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ತಾಯ್–ಜಿನ್‌ ಪಾರ್ಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT