ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

KIA

ADVERTISEMENT

ಏಪ್ರಿಲ್‌ 1ರಿಂದ ಕಿಯಾ ಕಾರಿನ ಬೆಲೆ ಏರಿಕೆ

ಕಿಯಾ ಇಂಡಿಯಾ ಕಂಪನಿಯು ತನ್ನ ಎಲ್ಲಾ ಮಾದರಿಯ ವಾಹನಗಳ ಬೆಲೆಯನ್ನು ಶೇ 3ರಷ್ಟು ಹೆಚ್ಚಿಸುವುದಾಗಿ ಗುರುವಾರ ತಿಳಿಸಿದೆ.
Last Updated 21 ಮಾರ್ಚ್ 2024, 16:03 IST
ಏಪ್ರಿಲ್‌ 1ರಿಂದ ಕಿಯಾ ಕಾರಿನ ಬೆಲೆ ಏರಿಕೆ

ತಾಂತ್ರಿಕ ದೋಷ: ಕಿಯಾ ಕಾರುಗಳನ್ನು ವಾಪಸ್‌ ಪಡೆದ ಕಂಪನಿ

ಕಿಯಾ ಸೆಲ್ಟೋಸ್‌ ಎಸ್‌ಯುವಿ ಪೆಟ್ರೋಲ್‌ ಮಾದರಿಯ ಕೆಲವು ಕಾರುಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ದಕ್ಷಿಣ ಕೊರಿಯಾದ ಕಾರು ತಯಾರಕಾ ಕಂಪನಿ ಕಿಯಾ ಇಂಡಿಯಾ ತಿಳಿಸಿದೆ.
Last Updated 23 ಫೆಬ್ರುವರಿ 2024, 15:57 IST
ತಾಂತ್ರಿಕ ದೋಷ: ಕಿಯಾ ಕಾರುಗಳನ್ನು ವಾಪಸ್‌ ಪಡೆದ ಕಂಪನಿ

ಕೆಐಎಗೆ ವರ್ಷದ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ

ದೇವನಹಳ್ಳಿ: ಹೈದರಾಬಾದ್‌ನಲ್ಲಿ ಈಚೆಗೆ ನಡೆದ ‘ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2024’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ‘ವರ್ಷದ ಅತ್ಯುತ್ತಮ ವಿಮಾನ ನಿಲ್ದಾಣ’ ಪ್ರಶಸ್ತಿಗೆ ಭಾಜನವಾಗಿದೆ.
Last Updated 19 ಜನವರಿ 2024, 19:23 IST
ಕೆಐಎಗೆ ವರ್ಷದ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ

ಒಳ ಉಡುಪಿನಲ್ಲಿ ಸಾಗಿಸುತ್ತಿದ್ದ ₹1.26 ಕೋಟಿ ಮೌಲ್ಯದ ಚಿನ್ನ ವಶ

ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಕಳೆದೆರಡು ದಿನಗಳಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹1.26 ಕೋಟಿ ಮೌಲ್ಯದ ಎರಡು ಕೆ.ಜಿ ಚಿನ್ನವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶ ಪಡೆಸಿಕೊಂಡಿದ್ದಾರೆ.
Last Updated 17 ನವೆಂಬರ್ 2023, 13:49 IST
ಒಳ ಉಡುಪಿನಲ್ಲಿ ಸಾಗಿಸುತ್ತಿದ್ದ ₹1.26 ಕೋಟಿ ಮೌಲ್ಯದ ಚಿನ್ನ ವಶ

ಅಕ್ಟೋಬರ್‌ 1ರಿಂದ ಕಿಯಾ ಸೆಲ್ಟೋಸ್‌, ಕಾರೆನ್ಸ್‌ ಬೆಲೆ ಶೇ 2ರವರೆಗೆ ಹೆಚ್ಚಳ

ಕಿಯಾ ಇಂಡಿಯಾ ಕಂಪನಿಯು ಸೆಲ್ಟೋಸ್‌ ಮತ್ತು ಕಾರೆನ್ಸ್‌ ಕಾರಿನ ಬೆಲೆಯನ್ನು ಅಕ್ಟೋಬರ್‌ 1ರಿಂದ ಜಾರಿಗೆ ಬರುವಂತೆ ಶೇ 2ರವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಕಂಪನಿಯ ಭಾರತದ ಮುಖ್ಯಸ್ಥ ಹರ್‌ದೀಪ್‌ ಎಸ್‌. ಬರಾರ್‌ ಗುರುವಾರ ತಿಳಿಸಿದ್ದಾರೆ.
Last Updated 21 ಸೆಪ್ಟೆಂಬರ್ 2023, 13:35 IST
ಅಕ್ಟೋಬರ್‌ 1ರಿಂದ ಕಿಯಾ ಸೆಲ್ಟೋಸ್‌, ಕಾರೆನ್ಸ್‌ ಬೆಲೆ ಶೇ 2ರವರೆಗೆ ಹೆಚ್ಚಳ

ಕಿಯಾ ನೂತನ ಸೆಲ್ಟೋಸ್‌ ಕಾರಿನ ಆರಂಭಿಕ ಬೆಲೆ ₹10.8ಲಕ್ಷ

ಇತ್ತೀಚೆಗೆ ಬಿಡುಗಡೆಗೊಂಡ ಕಿಯಾ ಕಾರು ತಯಾರಿಕಾ ಕಂಪನಿಯ ಸುಧಾರಿತ ಸೆಲ್ಟೋಸ್ ಬೆಲೆ ₹10.89ಲಕ್ಷದಿಂದ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.
Last Updated 27 ಜುಲೈ 2023, 14:09 IST
ಕಿಯಾ ನೂತನ ಸೆಲ್ಟೋಸ್‌ ಕಾರಿನ ಆರಂಭಿಕ ಬೆಲೆ ₹10.8ಲಕ್ಷ

ಕಿಯಾ ಸೆಲ್ಟೋಸ್‌: ಒಂದೇ ದಿನ 13,424 ಬುಕಿಂಗ್

ಕಿಯಾ ಇಂಡಿಯಾ ಕಂಪನಿಯು ಈಚೆಗಷ್ಟೇ ಬಿಡುಗಡೆ ಮಾಡಿರುವ ಹೊಸ ಸೆಲ್ಟೋಸ್‌ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ 13,424 ಕಾರಿಗೆ ಬುಕಿಂಗ್ ಆಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.
Last Updated 15 ಜುಲೈ 2023, 12:42 IST
ಕಿಯಾ ಸೆಲ್ಟೋಸ್‌: ಒಂದೇ ದಿನ 13,424 ಬುಕಿಂಗ್
ADVERTISEMENT

2023 Kia Seltos | 32 ಸುರಕ್ಷಾ ಸೌಕರ್ಯವುಳ್ಳ ಹೊಸ ಸೆಲ್ಟೋಸ್ ಬಿಡುಗಡೆ

ನವದೆಹಲಿ: ಹಲವು ಹೊಸ ಸೌಲಭ್ಯ ಹಾಗೂ ವಿನ್ಯಾಸದೊಂದಿಗೆ ಸೆಲ್ಟೋಸ್‌ನ ನೂತನ ವಿನ್ಯಾಸದ ಕಾರನ್ನು ಕಿಯಾ ಮಂಗಳವಾರ ಇಲ್ಲಿ ಬಿಡುಗಡೆ ಮಾಡಿತು. ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಟೀ ಜಿನ್ ಪಾರ್ಕ್‌ ಅವರು ಕಾರನ್ನು ಅನಾವರಣಗೊಳಿಸಿದರು.
Last Updated 4 ಜುಲೈ 2023, 8:26 IST
2023 Kia Seltos | 32 ಸುರಕ್ಷಾ ಸೌಕರ್ಯವುಳ್ಳ ಹೊಸ ಸೆಲ್ಟೋಸ್ ಬಿಡುಗಡೆ

ಕೋವಿಡ್‌ ಭೀತಿಯ ನಡುವೆಯೂ ಒಂದೇ ದಿನ 80 ಸಾವಿರ ಏರ್‌ ಟಿಕೆಟ್‌ ಬುಕ್ಕಿಂಗ್!

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಭಾರಿ ದಟ್ಟನೆ
Last Updated 25 ಡಿಸೆಂಬರ್ 2022, 0:55 IST
ಕೋವಿಡ್‌ ಭೀತಿಯ ನಡುವೆಯೂ ಒಂದೇ ದಿನ 80 ಸಾವಿರ ಏರ್‌ ಟಿಕೆಟ್‌ ಬುಕ್ಕಿಂಗ್!

ಬೆಂಗಳೂರು | ವಿಮಾನ ಪ್ರಯಾಣಿಕರ ಪರದಾಟ

ಡಿಜಿ ಯಾತ್ರಾದ ಅಸಮರ್ಪಕ ನಿರ್ವಹಣೆಗೆ ಆಕ್ರೋಶ
Last Updated 19 ಡಿಸೆಂಬರ್ 2022, 22:30 IST
ಬೆಂಗಳೂರು | ವಿಮಾನ ಪ್ರಯಾಣಿಕರ ಪರದಾಟ
ADVERTISEMENT
ADVERTISEMENT
ADVERTISEMENT