ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಮಾಗಡಿ ಮತ್ತು ಕನಕಪುರ ಸಮೀಪ ಆಯ್ಕೆ ಮಾಡಿದ ಸ್ಥಳವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಪರಿಶೀಲಿಸಿದೆ. ಇದರಿಂದ ಈ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ರಿಯಲ್ ಎಸ್ಟೇಟ್ ಉದ್ಯಮಿಗಳು ಖುಷಿಯಾಗಿದ್ದಾರೆ. ಪ್ರಜಾವಾಣಿಯ ಹಿರಿಯ ವರದಿಗಾರ ಈ ಸ್ಥಳಗಳಿಗೆ ಭೇಟಿ ನೀಡಿ ಸಿದ್ಧಪಡಿಸಿದ ಬರಹ...
ಹಿಪ್ಪುನೇರಳೆ ಹೊಲದಲ್ಲಿ ಯುವ ರೈತ
ಮುಂದೆ ಏನಾಗುತ್ತೋ ಎಂಬ ದುಗುಡದಲ್ಲಿ ಬಸವೇನಹಳ್ಳಿಯ ಗಂಗಯ್ಯ
ಮಾಗಡಿ ತಾಲ್ಲೂಕು ಸೋಲೂರು ಹೋಬಳಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣದ್ದೇ ಚರ್ಚೆ...
ಹೊಲಗಳಲ್ಲೇ ಇದೆ ಪೂರ್ವಜರ ಸಮಾಧಿ