ಭಾನುವಾರ, 16 ನವೆಂಬರ್ 2025
×
ADVERTISEMENT

Farmers protest

ADVERTISEMENT

ಕಬ್ಬಿನ ಗಾಡಿಗಳಿಗೆ ಬೆಂಕಿ: ಬಾಗಲಕೋಟೆ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ

Section 144 Imposed: ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿ ತಾಲ್ಲೂಕುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಯಾಗಿದ್ದು, ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.
Last Updated 13 ನವೆಂಬರ್ 2025, 14:51 IST
ಕಬ್ಬಿನ ಗಾಡಿಗಳಿಗೆ ಬೆಂಕಿ: ಬಾಗಲಕೋಟೆ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ

ಮೆಕ್ಕೆಜೋಳಕ್ಕೆ ₹3,000 MSP ಬೇಕು, ಇಲ್ಲವೆ ಕಬ್ಬು ಬೆಳೆಗಾರರ ರೀತಿ ಹೋರಾಟ: MPR

Farmers Protest Warning: ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ₹3000 ಮತ್ತು ಭತ್ತಕ್ಕೆ ₹1000 ಬೋನಸ್‌ ನೀಡದಿದ್ದರೆ ಕಬ್ಬು ಬೆಳೆಗಾರರ ಮಾದರಿಯಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
Last Updated 13 ನವೆಂಬರ್ 2025, 14:21 IST
ಮೆಕ್ಕೆಜೋಳಕ್ಕೆ ₹3,000 MSP ಬೇಕು, ಇಲ್ಲವೆ ಕಬ್ಬು ಬೆಳೆಗಾರರ ರೀತಿ ಹೋರಾಟ: MPR

ಮುಧೋಳ ಗೋದಾವರಿ ಶುಗರ್ಸ್‌ನಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ!

Sugar Factory Fire: ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀರವಾಡಿ ಗೋದಾವರಿ ಬಯೋರಿಪೈನರಿ ಸಕ್ಕರೆ ಕಾರ್ಖಾನೆ ಬಳಿ ಕಿಡಿಗೇಡಿಗಳು 15ಕ್ಕೂ ಹೆಚ್ಚು ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು, ರೈತರ ಪ್ರತಿಭಟನೆ ನಡುವೆ ಘಟನೆ ನಡೆದಿದೆ.
Last Updated 13 ನವೆಂಬರ್ 2025, 13:21 IST
ಮುಧೋಳ ಗೋದಾವರಿ ಶುಗರ್ಸ್‌ನಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ!

ರೈತ ಪ್ರತಿಭಟನೆ ವೇಳೆ ಹತ್ತರಗಿ ಟೋಲ್‌ ಬಳಿ ಪೊಲೀಸರ ಮೇಲೆ ಕಲ್ಲುತೂರಾಟ: 6 ಜನ ಬಂಧನ

Police Attack Case: ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್ ನಾಕಾದಲ್ಲಿ ರೈತ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿರುವುದಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 10:32 IST
ರೈತ ಪ್ರತಿಭಟನೆ ವೇಳೆ ಹತ್ತರಗಿ ಟೋಲ್‌ ಬಳಿ ಪೊಲೀಸರ ಮೇಲೆ ಕಲ್ಲುತೂರಾಟ: 6 ಜನ ಬಂಧನ

ಕಬ್ಬುದರ: ಜಿಲ್ಲಾಧಿಕಾರಿ ಸಂಧಾನ ವಿಫಲ; ಮುಂದುವರಿದ ಧರಣಿ

Farmers Protest Karnataka: ಮುಧೋಳದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬುಧವಾರವೂ ಮುಂದುವರಿದಿದ್ದು, ಹಾವೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಂಧಾನ ಸಭೆ ಫಲ ನೀಡದೆ ಮುಗಿದಿದೆ ಎಂದು ವರದಿಯಾಗಿದೆ.
Last Updated 13 ನವೆಂಬರ್ 2025, 3:56 IST
ಕಬ್ಬುದರ: ಜಿಲ್ಲಾಧಿಕಾರಿ ಸಂಧಾನ ವಿಫಲ; ಮುಂದುವರಿದ ಧರಣಿ

ಹಾವೇರಿ| ಬೆಂಬಲ ಬೆಲೆಗೆ ಕಬ್ಬು ಬೆಳೆಗಾರರ ಪಟ್ಟು; ಹೆದ್ದಾರಿ ತಡೆ ಎಚ್ಚರಿಕೆ

ಅಹೋರಾತ್ರಿ ಧರಣಿ: ಶಾಸಕ, ಮುಖಂಡರ ಬೆಂಬಲ | ಜಿಲ್ಲಾಧಿಕಾರಿ–ಎಸ್‌ಪಿ ಸಂಧಾನ ಮತ್ತೆ ವಿಫಲ
Last Updated 12 ನವೆಂಬರ್ 2025, 3:09 IST
ಹಾವೇರಿ| ಬೆಂಬಲ ಬೆಲೆಗೆ ಕಬ್ಬು ಬೆಳೆಗಾರರ ಪಟ್ಟು; ಹೆದ್ದಾರಿ ತಡೆ ಎಚ್ಚರಿಕೆ

ಮೂಡಲಗಿ| ಕಬ್ಬು ಬೆಳೆಗಾರರ ಹೋರಾಟ: ರೈತ ಶಕ್ತಿ ಕೇಂದ್ರವಾದ ಗುರ್ಲಾಪುರ

ಪ್ರತಿ ದಿನವೂ ಮಹಾಪ್ರಸಾದದ ರೀತಿ ಭೋಜನ ಮಾಡಿಸಿದ ಹಳ್ಳಿಗಳ ತಾಯಂದಿರು
Last Updated 12 ನವೆಂಬರ್ 2025, 2:48 IST
ಮೂಡಲಗಿ| ಕಬ್ಬು ಬೆಳೆಗಾರರ ಹೋರಾಟ: ರೈತ ಶಕ್ತಿ ಕೇಂದ್ರವಾದ ಗುರ್ಲಾಪುರ
ADVERTISEMENT

ಗೊಂದಲದ ನಡುವೆ ಜಮೀನು ದರ ನಿಗದಿ: ಕೆಐಎಡಿಬಿ ಸಭೆಯಿಂದ ಹೊರ ನಡೆದ ರೈತರು

Land Dispute: ಹೈಕೋರ್ಟ್ ತಡೆಯಾಜ್ಞೆ ನಡುವೆಯೂ ದರ ನಿಗದಿ ಮಾಡುತ್ತಿರುವುದು ಕುರಿತ ಕೆಐಎಡಿಬಿ ಸಭೆಯಲ್ಲಿ ರೈತರು ಆಕ್ಷೇಪ ವ್ಯಕ್ತಪಡಿಸಿ ಗೊಂದಲ ಸೃಷ್ಟಿಸಿ ಸಭೆಯಿಂದ ಹೊರನಡೆದರು; ರೈತರು ನ್ಯಾಯಾಲಯದ ತೀರ್ಪು ನಿರೀಕ್ಷೆ ಸಲ್ಲಿಸುತ್ತಿದ್ದಾರೆ.
Last Updated 11 ನವೆಂಬರ್ 2025, 18:54 IST
ಗೊಂದಲದ ನಡುವೆ ಜಮೀನು ದರ ನಿಗದಿ: ಕೆಐಎಡಿಬಿ ಸಭೆಯಿಂದ ಹೊರ ನಡೆದ ರೈತರು

ಮೂಡಲಗಿ| ಪ್ರಾಮಾಣಿಕತೆಯಿಂದ ರೈತರ ಹೋರಾಟಕ್ಕೆ ಶಕ್ತಿ: ಮುರುಘರಾಜೇಂದ್ರ ಸ್ವಾಮೀಜಿ

Murugharajendra Swamiji Support: ಕಬ್ಬಿನ ಬೆಲೆ ₹3,300 ನಿಗದಿಗೊಳಿಸಿರುವ ಸರ್ಕಾರದ ಆದೇಶ ಪತ್ರವನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ರೈತ ಮುಖಂಡರಿಗೆ ನೀಡುತ್ತಿದ್ದಂತೆ ಸೇರಿದ ಸಾವಿರಾರು ಸಂಖ್ಯೆಯ ರೈತರು ಹಸಿರು ಟವಲ್‌ ತಿರುಗಿಸುತ್ತ, ಕೂಗು, ಸಿಳ್ಳೆ ಹಾಕಿ ಸಂಭ್ರಮಿಸಿದರು.
Last Updated 9 ನವೆಂಬರ್ 2025, 3:05 IST
ಮೂಡಲಗಿ| ಪ್ರಾಮಾಣಿಕತೆಯಿಂದ ರೈತರ ಹೋರಾಟಕ್ಕೆ ಶಕ್ತಿ: ಮುರುಘರಾಜೇಂದ್ರ ಸ್ವಾಮೀಜಿ

ಹಾವೇರಿ | ಯಂತ್ರಗಳಿಂದ ಅವಘಡ: ವಿಮೆ ವಂಚಿತ ರೈತರು

ಚೆಸ್ಸಿ ನಂಬರ್ ನೀಡಲು ಆಗ್ರಹಿಸಿ ಪ್ರತಿಭಟನೆ * ಯಂತ್ರಗಳ ಸಮೇತ ಪ್ರತಿಭಟನಾ ಮೆರವಣಿಗೆ
Last Updated 8 ನವೆಂಬರ್ 2025, 4:25 IST
ಹಾವೇರಿ | ಯಂತ್ರಗಳಿಂದ ಅವಘಡ: ವಿಮೆ ವಂಚಿತ ರೈತರು
ADVERTISEMENT
ADVERTISEMENT
ADVERTISEMENT