ಸೋಮವಾರ, 16 ಮಾರ್ಚ್ 2026
×
ADVERTISEMENT

Civil Aviation Ministry

ADVERTISEMENT

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ 5,522 ವಿಮಾನಗಳ ಸಂಚಾರ ರದ್ದು: ಕೇಂದ್ರ

Flight Cancellations: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ 5,522 ವಿಮಾನಗಳ ಸಂಚಾರ ರದ್ದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವರು ಮಾಹಿತಿ ನೀಡಿದ್ದಾರೆ.
Last Updated 16 ಮಾರ್ಚ್ 2026, 11:34 IST
ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ 5,522 ವಿಮಾನಗಳ ಸಂಚಾರ ರದ್ದು: ಕೇಂದ್ರ

ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

Airport Helpline: ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರ ಹೊರಭಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ವಿಮಾನ ರದ್ದುಗೊಂಡ ಕಾರಣ ಗೊಂದಲಕ್ಕೆ ಒಳಗಾದ ಪ್ರಯಾಣಿಕರಿಗೆ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ.
Last Updated 3 ಮಾರ್ಚ್ 2026, 21:26 IST
ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ₹ 5.80 ಕೋಟಿ ಮೌಲ್ಯದ ಗಾಂಜಾ ಜಪ್ತಿ

Bengaluru Customs: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು, ₹5.80 ಕೋಟಿ ಮೌಲ್ಯದ ಹೈಡ್ರೊಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿ ಆಗಿದ್ಧಾರೆ.
Last Updated 3 ಮಾರ್ಚ್ 2026, 20:44 IST
ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ₹ 5.80 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಇಂಧನ ದಾಸ್ತಾನು ವಿವರ ಸಲ್ಲಿಸಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ

AAI Fuel Update: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ, ತಮ್ಮಲ್ಲಿ ಲಭ್ಯವಿರುವ ತೈಲದ ವಿವರ ನೀಡುವಂತೆ ದೇಶದಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಎಎಐ ಸೂಚಿಸಿದೆ. ಕಚ್ಚಾ ತೈಲ ದರ ಏರಿಕೆಯಾಗಿದೆ.
Last Updated 3 ಮಾರ್ಚ್ 2026, 16:39 IST
ಇಂಧನ ದಾಸ್ತಾನು ವಿವರ ಸಲ್ಲಿಸಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ

ಜಾರ್ಖಂಡ್‌ನಲ್ಲಿ ಪತನಗೊಂಡ ಏರ್‌ ಆಂಬುಲೆನ್ಸ್‌ನಲ್ಲಿ ಕಪ್ಪು ಪೆಟ್ಟಿಗೆಯೇ ಇರಲಿಲ್ಲ!

Air Ambulance Accident: ರಾಂಚಿ: ಜಾರ್ಖಂಡ್‌ನಲ್ಲಿ ಸೋಮವಾರ ಅಪಘಾತಕ್ಕೀಡಾದ ಏರ್‌ ಆಂಬುಲೆನ್ಸ್‌ನಲ್ಲಿ ಕಾಕ್‌ಪಿಟ್ ಧ್ವನಿ, ವಿಮಾನ ಹಾರಾಟದ ದತ್ತಾಂಶ ರೆಕಾರ್ಡರ್‌ ಇರಲಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ತಿಳಿಸಿದೆ.
Last Updated 26 ಫೆಬ್ರುವರಿ 2026, 3:10 IST
ಜಾರ್ಖಂಡ್‌ನಲ್ಲಿ ಪತನಗೊಂಡ ಏರ್‌ ಆಂಬುಲೆನ್ಸ್‌ನಲ್ಲಿ ಕಪ್ಪು ಪೆಟ್ಟಿಗೆಯೇ ಇರಲಿಲ್ಲ!

Spicejet: ಬಾಕಿ ಪಾವತಿಸದ ಸ್ಪೈಸ್‌ಜೆಟ್‌ಗೆ ವಾಯುಪ್ರದೇಶ ನಿರ್ಬಂಧಿಸಿದ ಬಾಂಗ್ಲಾ

Aviation News: SpiceJet ವಿಮಾನಯಾನ ಸಂಸ್ಥೆಯು ಬಾಕಿ ಹಣವನ್ನು ಪಾವತಿಸದ ಕಾರಣ ಬಾಂಗ್ಲಾದೇಶವು ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಬಾಂಗ್ಲಾದೇಶದ ವಾಯುಪ್ರದೇಶವು ಬಳಕೆಗೆ ಲಭ್ಯವಿಲ್ಲದ ಕಾರಣ ವಿಮಾನಗಳು ದೀರ್ಘ ಮಾರ್ಗಗಳಲ್ಲಿವೆ.
Last Updated 19 ಫೆಬ್ರುವರಿ 2026, 14:15 IST
Spicejet: ಬಾಕಿ ಪಾವತಿಸದ ಸ್ಪೈಸ್‌ಜೆಟ್‌ಗೆ ವಾಯುಪ್ರದೇಶ ನಿರ್ಬಂಧಿಸಿದ ಬಾಂಗ್ಲಾ

ವಿಮಾನಯಾನ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಬೇಕು: ರಾಜ್ಯಸಭಾ ಸದಸ್ಯ ಈರಣ್ಣ ಆಗ್ರಹ

Eeranna Kadadi Statement: ನವದೆಹಲಿ: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಇದ್ದರೂ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಿರುವ ವಿಮಾನಯಾನ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.
Last Updated 6 ಫೆಬ್ರುವರಿ 2026, 16:25 IST
ವಿಮಾನಯಾನ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಬೇಕು: ರಾಜ್ಯಸಭಾ ಸದಸ್ಯ ಈರಣ್ಣ ಆಗ್ರಹ
ADVERTISEMENT

377 ವಿಮಾನಗಳಲ್ಲಿ ಪದೇ ಪದೇ ದೋಷ: ನಾಗರಿಕ ವಿಮಾನಯಾನ ಸಚಿವಾಲಯ

Civil Aviation Ministry: ನವದೆಹಲಿ: 2025ರ ಜನವರಿಯಿಂದ 377 ವಿಮಾನಗಳಲ್ಲಿ ಪುನರಾವರ್ತಿತ ದೋಷಗಳು ಕಂಡು ಬಂದಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.
Last Updated 6 ಫೆಬ್ರುವರಿ 2026, 15:45 IST
377 ವಿಮಾನಗಳಲ್ಲಿ ಪದೇ ಪದೇ ದೋಷ: ನಾಗರಿಕ ವಿಮಾನಯಾನ ಸಚಿವಾಲಯ

ಎಂಜಿನ್‌ನಲ್ಲಿ ಬೆಂಕಿ: ಕೋಲ್ಕತ್ತದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ವಿಮಾನ

Kolkata Airport Emergency: ವಿಮಾನದ ಬಲ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಟರ್ಕಿ ಏರ್‌ಲೈನ್ಸ್‌ನ ವಿಮಾನವೊಂದು ಕೋಲ್ಕತ್ತದ ವಿಮಾನ ನಿಲ್ದಾಣದಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ.
Last Updated 4 ಫೆಬ್ರುವರಿ 2026, 21:56 IST
ಎಂಜಿನ್‌ನಲ್ಲಿ ಬೆಂಕಿ: ಕೋಲ್ಕತ್ತದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ವಿಮಾನ

ಮುಂಬೈ: ಏರ್ ಇಂಡಿಯಾ, ಇಂಡಿಗೊ ವಿಮಾನಗಳ ರೆಕ್ಕೆ ಡಿಕ್ಕಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಗಳ ರೆಕ್ಕೆಗಳು ಪರಸ್ಪರ ತಾಗಿದ್ದು, ಎರಡೂ ವಿಮಾನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2026, 19:50 IST
ಮುಂಬೈ: ಏರ್ ಇಂಡಿಯಾ, ಇಂಡಿಗೊ ವಿಮಾನಗಳ ರೆಕ್ಕೆ ಡಿಕ್ಕಿ
ADVERTISEMENT
ADVERTISEMENT
ADVERTISEMENT