ನಿಮಗೆ ಯಾವ ಅಧಿಕಾರವಿದೆ: ಡಿಜಿಸಿಎಗೆ ಪ್ರಶ್ನೆ ಪೀಠ
ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆ ಬಗ್ಗೆ ನಿರ್ದೇಶನಗಳನ್ನು ನೀಡಲು ಡಿಜಿಸಿಎಗೆ ಅಧಿಕಾರವಿದೆ. ಒಂದು ವೇಳೆ ಯಾರಾದರೂ ಈ ನಿರ್ದೇಶನಗಳನ್ನು ಉಲ್ಲಂಘಿಸಿದರೆ ಮುಂದೇನಾಗುತ್ತದೆ? ನಿಮ್ಮ ಬಳಿ ಯಾವ ಅಧಿಕಾರವಿದೆ? ಡಿಜಿಸಿಎ: ವಿಮಾನಯಾನ ಸಂಸ್ಥೆಗಳಿಗೆ ಖುಷಿಯಿಂದಲೇನು ನಾವು ವಿನಾಯಿಸಿ ನೀಡುತ್ತಿಲ್ಲ. ಒಂದು ವೇಳೆ ಈ ವಿನಾಯಿತಿ ನೀಡಿರಲಿಲ್ಲ ಎಂದಾಗಿದ್ದರೆ ಬಿಕ್ಕಟ್ಟು ಕೈಮೀರುತ್ತಿತ್ತು