ಶನಿವಾರ, 17 ಜನವರಿ 2026
×
ADVERTISEMENT

Indigo Cricis

ADVERTISEMENT

ಡಿಸೆಂಬರ್‌ನಲ್ಲಿ ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ

DGCA Fine: 2025ರ ಡಿಸೆಂಬರ್‌ನಲ್ಲಿ ಇಂಡಿಗೊ ವಿಮಾನಗಳ ಸಂಚಾರ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯಕ್ಕೆ ಕಾರ್ಯಾಚರಣೆ ವೈಫಲ್ಯ ಕಾರಣ ಎನ್ನುವುದು ಪತ್ತೆಯಾದ ಕಾರಣ ಇಂಡಿಗೊ ಸಂಸ್ಥೆಗೆ ಶನಿವಾರ ₹22.20 ಕೋಟಿ ದಂಡ ವಿಧಿಸಲಾಗಿದೆ.
Last Updated 17 ಜನವರಿ 2026, 17:05 IST
ಡಿಸೆಂಬರ್‌ನಲ್ಲಿ  ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ

IndiGo Crisis: ಡಿಜಿಸಿಐನ ನಾಲ್ವರು ಅಧಿಕಾರಿಗಳು ವಜಾ

Flight Operations Disruption: ಇಂಡಿಗೊ ವಿಮಾನ ಕಾರ್ಯಾಚರಣೆಯ ವ್ಯತ್ಯಯ ಪ್ರಕರಣಕ್ಕೆ ಸಂಬಂಧಿಸಿ ಡಿಜಿಸಿಎ ನಾಲ್ವರು ವಿಮಾನ ನಿರ್ವಹಣಾ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಿದ್ದು, ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗಿದೆ.
Last Updated 12 ಡಿಸೆಂಬರ್ 2025, 16:02 IST
IndiGo Crisis: ಡಿಜಿಸಿಐನ ನಾಲ್ವರು ಅಧಿಕಾರಿಗಳು ವಜಾ

ಹೆಚ್ಚುವರಿ ಪರಿಹಾರವಾಗಿ ಪ್ರಯಾಣಿಕರಿಗೆ ಇಂಡಿಗೊ ಸಂಸ್ಥೆಯಿಂದ ₹10 ಸಾವಿರ ವೋಚರ್‌!

Indigo Cricis ‘ಡಿ. 3, 4 ಮತ್ತು 5ರಂದು ನಮ್ಮ ವಿಮಾನಗಳ ಹಾರಾಟ ರದ್ದಾದ ಮತ್ತು ವಿಳಂಬವಾದ ಕಾರಣ ಬಹಳ ಹೊತ್ತಿನವರೆಗೆ ವಿಮಾನ ನಿಲ್ದಾಣಗಳಲ್ಲಿಯೇ ಸಿಲುಕಿದ್ದ ಪ್ರತಿಯೊಬ್ಬ ಪ್ರಯಾಣಿಕನಿಗೂ ₹10 ಸಾವಿರ ಮೊತ್ತದ ವೋಚರ್‌ ನೀಡಲಾಗುವುದು’ ಎಂದು ಇಂಡಿಗೊ ಸಂಸ್ಥೆಯು ಗುರುವಾರ ಘೋಷಿಸಿದೆ.
Last Updated 11 ಡಿಸೆಂಬರ್ 2025, 16:16 IST
ಹೆಚ್ಚುವರಿ ಪರಿಹಾರವಾಗಿ ಪ್ರಯಾಣಿಕರಿಗೆ ಇಂಡಿಗೊ ಸಂಸ್ಥೆಯಿಂದ ₹10 ಸಾವಿರ ವೋಚರ್‌!

ಇಂಡಿಗೊ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಇಂಡಿಗೊ ಸಂಸ್ಥೆಯು ತನ್ನ ವಿಮಾನಗಳ ಹಾರಾಟವನ್ನು ರದ್ದು ಮಾಡಿದ್ದರಿಂದ ಸೃಷ್ಟಿಯಾದ ಬಿಕ್ಕಟ್ಟಿನ ಕುರಿತು ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್‌ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್‌ ರಾವ್‌ ಗೊಡೇಲಾ...
Last Updated 10 ಡಿಸೆಂಬರ್ 2025, 21:53 IST
ಇಂಡಿಗೊ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

10ನೇ ದಿನಕ್ಕೆ ಕಾಲಿಟ್ಟ ಇಂಡಿಗೊ ಬಿಕ್ಕಟ್ಟು: ಬೆಂಗಳೂರಲ್ಲಿ 61ವಿಮಾನ ಹಾರಾಟ ರದ್ದು

Flight Cancellation: ನವದೆಹಲಿ: ಇಂಡಿಗೊ ವಿಮಾನಗಳ ಸಂಚಾರದಲ್ಲಿ ಉಂಟಾಗಿರುವ ವ್ಯತ್ಯಯವು ಇಂದು ಬುಧವಾರ 10ನೇ ದಿನಕ್ಕೆ ಕಾಲಿಟ್ಟಿದೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮತ್ತು ಹೊರಡಬೇಕಿದ್ದ 61 ವಿಮಾನಗಳ ಹಾರಾಟ ರದ್ದಾಗಿದೆ
Last Updated 10 ಡಿಸೆಂಬರ್ 2025, 9:32 IST
10ನೇ ದಿನಕ್ಕೆ ಕಾಲಿಟ್ಟ ಇಂಡಿಗೊ ಬಿಕ್ಕಟ್ಟು: ಬೆಂಗಳೂರಲ್ಲಿ 61ವಿಮಾನ ಹಾರಾಟ ರದ್ದು

IndiGo Crisis | ಮುಂದುವರಿದ ಇಂಡಿಗೊ ಬಿಕ್ಕಟ್ಟು; 180 ವಿಮಾನಗಳ ಹಾರಾಟ ರದ್ದು

Indigo Flight Disruption Bengaluru: ಇಂಡಿಗೊ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಮುಂದುವರಿದಿದ್ದು, ಸತತ ಎಂಟನೇ ದಿನವೂ ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಗಿದೆ.
Last Updated 9 ಡಿಸೆಂಬರ್ 2025, 6:07 IST
IndiGo Crisis | ಮುಂದುವರಿದ ಇಂಡಿಗೊ ಬಿಕ್ಕಟ್ಟು; 180 ವಿಮಾನಗಳ ಹಾರಾಟ ರದ್ದು

ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು

Aviation Ministry Action: ಇಂಡಿಗೊ ಸಂಸ್ಥೆಯು ತನ್ನ ವಿಮಾನಗಳ ಹಾರಾಟ ರದ್ದುಪಡಿಸಿದ್ದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನಿಖೆ ಆರಂಭಿಸಿದ್ದು, ನಿಯಮ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಾಮಮೋಹನ್ ನಾಯ್ಡು ಹೇಳಿದರು.
Last Updated 9 ಡಿಸೆಂಬರ್ 2025, 0:10 IST
ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು
ADVERTISEMENT

ಇಂಡಿಗೊ ಸಮಸ್ಯೆ: ಟ್ಯಾಕ್ಸಿಗಳಿಗೆ ಹೊಡೆತ

ಆರಂಭಿಕ ದಿನಗಳಲ್ಲಿ ಲಾಭ ಗಳಿಸಿದ್ದ ಕ್ಯಾಬ್‌ಗಳು
Last Updated 8 ಡಿಸೆಂಬರ್ 2025, 22:11 IST
ಇಂಡಿಗೊ ಸಮಸ್ಯೆ: ಟ್ಯಾಕ್ಸಿಗಳಿಗೆ ಹೊಡೆತ

IndiGo Crisis: ಗ್ರಾಹಕರಿಗೆ ₹ 569 ಕೋಟಿ ಮರುಪಾವತಿ ಮಾಡಿದ ಇಂಡಿಗೊ

IndiGo Refund: ಡಿಸೆಂಬರ್ 1ರಿಂದ 7ರ ವರೆಗೆ ವಿಮಾನ ಸಂಚಾರ ವ್ಯತ್ಯಯದಿಂದ ತೊಂದೆಗೊಳಗಾದ ಪ್ರಯಾಣಿಕರಿಗೆ ಇಂಡಿಗೊ ₹569 ಕೋಟಿ ಮರುಪಾವತಿಸಿದ್ದು, ಸುಮಾರು 5.87 ಲಕ್ಷ ಮಂದಿ ಪಿಎನ್‌ಆರ್‌ಗಳು ರದ್ದಾಗಿವೆ
Last Updated 8 ಡಿಸೆಂಬರ್ 2025, 15:00 IST
IndiGo Crisis: ಗ್ರಾಹಕರಿಗೆ ₹ 569 ಕೋಟಿ ಮರುಪಾವತಿ ಮಾಡಿದ ಇಂಡಿಗೊ

IndiGo | ಸರಿಯಾದ ಸಮಯದಲ್ಲಿ ಸರ್ಕಾರದ ಸೂಕ್ತ ನಿರ್ಧಾರ; ತುರ್ತು ವಿಚಾರಣೆ ಬೇಡ: SC

Supreme Court India: ಇಂಡಿಗೊ ವಿಮಾನಯಾನ ಸಂಸ್ಥೆಯಿಂದ ನೂರಾರು ವಿಮಾನಗಳ ರದ್ದತಿಗೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಮನಿಸಿ ತುರ್ತು ಮಧ್ಯಪ್ರವೇಶ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
Last Updated 8 ಡಿಸೆಂಬರ್ 2025, 7:11 IST
IndiGo | ಸರಿಯಾದ ಸಮಯದಲ್ಲಿ ಸರ್ಕಾರದ ಸೂಕ್ತ ನಿರ್ಧಾರ; ತುರ್ತು ವಿಚಾರಣೆ ಬೇಡ: SC
ADVERTISEMENT
ADVERTISEMENT
ADVERTISEMENT