ಹುಬ್ಬಳ್ಳಿ: ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದ ಪ್ರಯಾಣಿಕ, ಪ್ರಕರಣ ದಾಖಲು
Flight Safety Violation: ಹುಬ್ಬಳ್ಳಿ-ಪುಣೆ ಇಂಡಿಗೋ ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ತೆರೆದ ನಿರಂಜನ್ ಕರಗಿಯ ವಿರುದ್ಧ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.Last Updated 16 ಸೆಪ್ಟೆಂಬರ್ 2025, 0:15 IST