ಗುರುವಾರ, 3 ಜುಲೈ 2025
×
ADVERTISEMENT

Indigo flight

ADVERTISEMENT

ಇಂಡಿಗೊ: ಹಿರಿಯ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಆರೋಪ

Caste Discrimination IndiGo FIR | ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ತನ್ನ ಮೂವರು ಹಿರಿಯ ಸಹೋದ್ಯೋಗಿಗಳ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಈ ಆರೋಪಗಳನ್ನು ವಿಮಾನಯಾನ ಸಂಸ್ಥೆ ಅಲ್ಲಗಳೆದಿದೆ.
Last Updated 23 ಜೂನ್ 2025, 12:54 IST
ಇಂಡಿಗೊ: ಹಿರಿಯ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಆರೋಪ

ಭುವನೇಶ್ವರಕ್ಕೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ

ಇಂದೋರ್‌ನಿಂದ ಭುವನೇಶ್ವರಕ್ಕೆ 140 ಜನರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನದಲ್ಲಿ ಸಣ್ಣ ತಾಂತ್ರಿಕ ದೋಷ ಪತ್ತೆಯಾಗಿದೆ. ಇದರಿಂದಾಗಿ ಅದು ನಿಗದಿತ ಸಮಯಕ್ಕಿಂತ ಸುಮಾರು ಒಂದು ಗಂಟೆ ತಡವಾಗಿ ಹೊರಟಿತು ಎಂದು ಇಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜೂನ್ 2025, 7:10 IST
ಭುವನೇಶ್ವರಕ್ಕೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ

ಮೇಡೇ..ಮೇಡೇ: ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ

Flight Emergency: ಗುವಾಹಟಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೊ ವಿಮಾನವು ‘ಇಂಧನ ಕೊರತೆ’ಯಿಂದಾಗಿ ಗುರುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
Last Updated 21 ಜೂನ್ 2025, 13:29 IST
ಮೇಡೇ..ಮೇಡೇ: ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ

'ಟರ್ಬ್ಯುಲೆನ್ಸ್‌'ಗೆ ಸಿಲುಕಿದ್ದ ಇಂಡಿಗೊ ವಿಮಾನ; ಸುರಕ್ಷಿತ ಲ್ಯಾಂಡಿಂಗ್

IndiGo Flight Safety: ಗೋವಾದಿಂದ ಲಖನೌಗೆ ಹೋಗಿದ್ದ ಇಂಡಿಗೊ ವಿಮಾನವು ಸೋಮವಾರದಂದು ಪ್ರತಿಕೂಲ ಹವಾಮಾನದಿಂದಾಗಿ 'ಟರ್ಬ್ಯುಲೆನ್ಸ್‌'ಗೆ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷುಬ್ಧತೆ) ಸಿಲುಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಜೂನ್ 2025, 10:01 IST
'ಟರ್ಬ್ಯುಲೆನ್ಸ್‌'ಗೆ ಸಿಲುಕಿದ್ದ ಇಂಡಿಗೊ ವಿಮಾನ; ಸುರಕ್ಷಿತ ಲ್ಯಾಂಡಿಂಗ್

ದೆಹಲಿಗೆ ಹೊರಟಿದ್ದ Indigo ವಿಮಾನಕ್ಕೆ ಬಾಂಬ್ ಬೆದರಿಕೆ; ನಾಗ್ಪುರದಲ್ಲಿ ಲ್ಯಾಂಡ್

Indigo Flight Emergency: ಮಸ್ಕತ್‌ನಿಂದ ಕೊಚ್ಚಿ ಮಾರ್ಗವಾಗಿ ದೆಹಲಿಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
Last Updated 17 ಜೂನ್ 2025, 9:28 IST
ದೆಹಲಿಗೆ ಹೊರಟಿದ್ದ Indigo ವಿಮಾನಕ್ಕೆ ಬಾಂಬ್ ಬೆದರಿಕೆ; ನಾಗ್ಪುರದಲ್ಲಿ ಲ್ಯಾಂಡ್

ಇಂಡಿಗೊ ವಿಮಾನಯಾನ ಸಂಸ್ಥೆಯ ₹11,594 ಕೋಟಿ ಮೌಲ್ಯದ ಷೇರುಗಳ ಮಾರಾಟ

IndiGo Stake Sale | ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಸಹಸಂಸ್ಥಾಪಕರಾದ ರಾಕೇಶ್ ಗಂಗ್ವಾಲ್ ಅವರು ₹11,594 ಕೋಟಿ ಮೌಲ್ಯದ ಷೇರುಗಳನ್ನು (ಶೇ 5.7ರಷ್ಟು ಪಾಲು) ಮಾರಾಟ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 27 ಮೇ 2025, 11:41 IST
ಇಂಡಿಗೊ ವಿಮಾನಯಾನ ಸಂಸ್ಥೆಯ ₹11,594 ಕೋಟಿ ಮೌಲ್ಯದ ಷೇರುಗಳ ಮಾರಾಟ

ಕೋಲ್ಕತ್ತದಿಂದ ಮುಂಬೈಗೆ ತೆರಳಬೇಕಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್‌ ಬೆದರಿಕೆ

ಕೋಲ್ಕತ್ತದಿಂದ ಮುಂಬೈಗೆ ತೆರಳಬೇಕಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್‌ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 13 ಮೇ 2025, 12:49 IST
ಕೋಲ್ಕತ್ತದಿಂದ ಮುಂಬೈಗೆ ತೆರಳಬೇಕಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್‌ ಬೆದರಿಕೆ
ADVERTISEMENT

ಜಮ್ಮು, ಅಮೃತಸರ ಸೇರಿದಂತೆ 6 ನಗರಗಳಲ್ಲಿ ಇಂಡಿಗೊ ವಿಮಾನ ಹಾರಾಟ ರದ್ದು

IndiGo Flight Cancellations: ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇಂದು (ಮೇ 13) ದೇಶದ 6 ನಗರಗಳಲ್ಲಿ ತನ್ನ ವಿಮಾನ ಕಾರ್ಯಾಚರಣೆಯನ್ನು ರದ್ದುಗೊಳಿಸಿರುವುದಾಗಿ ಇಂಡಿಗೊ ಏರ್‌ಲೈನ್ಸ್ ತಿಳಿಸಿದೆ.
Last Updated 13 ಮೇ 2025, 2:11 IST
ಜಮ್ಮು, ಅಮೃತಸರ ಸೇರಿದಂತೆ 6 ನಗರಗಳಲ್ಲಿ ಇಂಡಿಗೊ ವಿಮಾನ ಹಾರಾಟ ರದ್ದು

ಇಂಡಿಗೊ ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಪಾನಮತ್ತ ಪ್ರಯಾಣಿಕ

IndiGo flight incident: ದೆಹಲಿಯಿಂದ ಮಹಾರಾಷ್ಟ್ರದ ಶಿರಡಿಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 4 ಮೇ 2025, 13:03 IST
ಇಂಡಿಗೊ ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಪಾನಮತ್ತ ಪ್ರಯಾಣಿಕ

ದೆಹಲಿ ವಿಮಾನ ನಿಲ್ದಾಣ: ಇಂಡಿಗೊ ವಿಮಾನಗಳು T2 ಬದಲು T1ಯಿಂದ ಹಾರಾಟ

Flight Movement Alert: ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ ತನ್ನ 125 ವಿಮಾನಗಳನ್ನು ಟರ್ಮಿನಲ್ 2ರಿಂದ ಟರ್ಮಿನಲ್ 1ಕ್ಕೆ ಸ್ಥಳಾಂತರಿಸಿದೆ
Last Updated 15 ಏಪ್ರಿಲ್ 2025, 13:39 IST
ದೆಹಲಿ ವಿಮಾನ ನಿಲ್ದಾಣ: ಇಂಡಿಗೊ ವಿಮಾನಗಳು T2 ಬದಲು T1ಯಿಂದ ಹಾರಾಟ
ADVERTISEMENT
ADVERTISEMENT
ADVERTISEMENT