ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Kia Motors

ADVERTISEMENT

ಹೊಸ ಮಾದರಿ ವಾಹನ ಬಿಡುಗಡೆ; ಮಾರಾಟ ಹೆಚ್ಚಳ: ಇಲ್ಲಿದೆ ಸಂಪೂರ್ಣ ಮಾಹಿತಿ

ಟೊಯೊಟ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಹುಂಡೈ, ಕಿಯಾ, ಟಾಟಾ ಮೋಟರ್ಸ್‌ನ ವಾಹನಗಳ ಸಗಟು ಮಾರಾಟವು ಮೇನಲ್ಲಿ ಏರಿಕೆಯಾಗಿದೆ. ಆದರೆ, ಎಂ.ಜಿ ಮೋಟರ್ಸ್‌, ಮಾರುತಿ ಸುಜುಕಿ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ.
Last Updated 1 ಜೂನ್ 2024, 14:30 IST
ಹೊಸ ಮಾದರಿ ವಾಹನ ಬಿಡುಗಡೆ; ಮಾರಾಟ ಹೆಚ್ಚಳ: ಇಲ್ಲಿದೆ ಸಂಪೂರ್ಣ ಮಾಹಿತಿ

ತಾಂತ್ರಿಕ ದೋಷ: ಕಿಯಾ ಕಾರುಗಳನ್ನು ವಾಪಸ್‌ ಪಡೆದ ಕಂಪನಿ

ಕಿಯಾ ಸೆಲ್ಟೋಸ್‌ ಎಸ್‌ಯುವಿ ಪೆಟ್ರೋಲ್‌ ಮಾದರಿಯ ಕೆಲವು ಕಾರುಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ದಕ್ಷಿಣ ಕೊರಿಯಾದ ಕಾರು ತಯಾರಕಾ ಕಂಪನಿ ಕಿಯಾ ಇಂಡಿಯಾ ತಿಳಿಸಿದೆ.
Last Updated 23 ಫೆಬ್ರುವರಿ 2024, 15:57 IST
ತಾಂತ್ರಿಕ ದೋಷ: ಕಿಯಾ ಕಾರುಗಳನ್ನು ವಾಪಸ್‌ ಪಡೆದ ಕಂಪನಿ

ಕಿಯಾ ಸೆಲ್ಟೋಸ್‌: ಒಂದೇ ದಿನ 13,424 ಬುಕಿಂಗ್

ಕಿಯಾ ಇಂಡಿಯಾ ಕಂಪನಿಯು ಈಚೆಗಷ್ಟೇ ಬಿಡುಗಡೆ ಮಾಡಿರುವ ಹೊಸ ಸೆಲ್ಟೋಸ್‌ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ 13,424 ಕಾರಿಗೆ ಬುಕಿಂಗ್ ಆಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.
Last Updated 15 ಜುಲೈ 2023, 12:42 IST
ಕಿಯಾ ಸೆಲ್ಟೋಸ್‌: ಒಂದೇ ದಿನ 13,424 ಬುಕಿಂಗ್

2023 Kia Seltos | 32 ಸುರಕ್ಷಾ ಸೌಕರ್ಯವುಳ್ಳ ಹೊಸ ಸೆಲ್ಟೋಸ್ ಬಿಡುಗಡೆ

ನವದೆಹಲಿ: ಹಲವು ಹೊಸ ಸೌಲಭ್ಯ ಹಾಗೂ ವಿನ್ಯಾಸದೊಂದಿಗೆ ಸೆಲ್ಟೋಸ್‌ನ ನೂತನ ವಿನ್ಯಾಸದ ಕಾರನ್ನು ಕಿಯಾ ಮಂಗಳವಾರ ಇಲ್ಲಿ ಬಿಡುಗಡೆ ಮಾಡಿತು. ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಟೀ ಜಿನ್ ಪಾರ್ಕ್‌ ಅವರು ಕಾರನ್ನು ಅನಾವರಣಗೊಳಿಸಿದರು.
Last Updated 4 ಜುಲೈ 2023, 8:26 IST
2023 Kia Seltos | 32 ಸುರಕ್ಷಾ ಸೌಕರ್ಯವುಳ್ಳ ಹೊಸ ಸೆಲ್ಟೋಸ್ ಬಿಡುಗಡೆ

ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಬಿಡುಗಡೆ: ಇಲ್ಲಿದೆ ಬೆಲೆ ವಿವರ..

ಕಿಯಾ ನೂತನ ಎಲೆಕ್ಟ್ರಿಕ್ ಕಾರು ದೇಶದಲ್ಲಿ ಬಿಡುಗಡೆಯಾಗಿದೆ.
Last Updated 2 ಜೂನ್ 2022, 10:03 IST
ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಬಿಡುಗಡೆ: ಇಲ್ಲಿದೆ ಬೆಲೆ ವಿವರ..

ಬರಲಿದೆ ಎಲೆಕ್ಟ್ರಿಕ್‌ ಕ್ರಾಸ್‌ಓವರ್‌ ‘ಕಿಯಾ ಇವಿ6’

ಕಿಯಾ ಕಂಪನಿಯು ಪ್ರೀಮಿಯಂ ಎಲೆಕ್ಟ್ರಿಕ್‌ ಕ್ರಾಸ್‌ಓವರ್‌ ‘ಇವಿ6’ ಅನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದು, ಆ ಮೂಲಕ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನ ಮಾರುಕಟ್ಟೆ ಪ್ರವೇಶಿಸುವುದಾಗಿ ಘೋಷಿಸಿದೆ.
Last Updated 21 ಏಪ್ರಿಲ್ 2022, 11:04 IST
ಬರಲಿದೆ ಎಲೆಕ್ಟ್ರಿಕ್‌ ಕ್ರಾಸ್‌ಓವರ್‌ ‘ಕಿಯಾ ಇವಿ6’

ಕ್ಯಾರೆನ್ಸ್‌ ಬಿಡುಗಡೆ ಮಾಡಿದ ಕಿಯಾ ಇಂಡಿಯಾ: ಆರಂಭಿಕ ಬೆಲೆ ₹8.99 ಲಕ್ಷ

ನವದೆಹಲಿ: ವಾಹನ ತಯಾರಿಕಾ ಕಂಪನಿ ಕಿಯಾ ಇಂಡಿಯಾ ತನ್ನ ನಾಲ್ಕನೇ ಎಸ್‌ಯುವಿ 'ಕಿಯಾ ಕ್ಯಾರೆನ್ಸ್‌' ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಆರಂಭಿಕ ಬೆಲೆ ₹8.99 ಲಕ್ಷದಿಂದ ₹16.99 ಲಕ್ಷದ ವರೆಗೂ ವಿವಿಧ ಮಾದರಿಗಳಲ್ಲಿ ಕ್ಯಾರೆನ್ಸ್‌ ಲಭ್ಯವಿದೆ. ‌ಆರು ಮತ್ತು ಏಳು ಸೀಟುಗಳ ಆಯ್ಕೆ ಇರುವ ಕ್ಯಾರೆನ್ಸ್‌ ವಾಹನವನ್ನು ಕಂಪನಿಯು ರಿಕ್ರಿಯೇಷನಲ್‌ ವೆಹಿಕಲ್‌ (ಆರ್‌ವಿ) ಸಾಲಿಗೆ ಸೇರಿಸಿದೆ.
Last Updated 15 ಫೆಬ್ರುವರಿ 2022, 10:42 IST
ಕ್ಯಾರೆನ್ಸ್‌ ಬಿಡುಗಡೆ ಮಾಡಿದ ಕಿಯಾ ಇಂಡಿಯಾ: ಆರಂಭಿಕ ಬೆಲೆ ₹8.99 ಲಕ್ಷ
ADVERTISEMENT

ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ ‘ಕಿಯಾ ಕ್ಯಾರೆನ್ಸ್‌’

ಕಿಯಾ ಕ್ಯಾರೆನ್ಸ್‌
Last Updated 15 ಫೆಬ್ರುವರಿ 2022, 8:25 IST
ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ ‘ಕಿಯಾ ಕ್ಯಾರೆನ್ಸ್‌’

ಮೊದಲ ದಿನವೇ ಕಾರೆನ್ಸ್‌ಗೆ 7,738 ಬುಕಿಂಗ್- ಕಿಯಾ ಇಂಡಿಯಾ ಕಂಪನಿ

‘ಕಾರೆನ್ಸ್’ ವಾಹನವು ಮೊದಲ ದಿನವೇ 7,738 ಬುಕಿಂಗ್ ಪಡೆದಿದೆ ಎಂದು ಕಿಯಾ ಇಂಡಿಯಾ ಕಂಪನಿಯು ಸೋಮವಾರ ತಿಳಿಸಿದೆ.
Last Updated 17 ಜನವರಿ 2022, 12:04 IST
fallback

ಕಿಯಾ: ಸುಧಾರಿತ ಸೆಲ್ಟೋಸ್‌, ಸಾನೆಟ್‌ ಬಿಡುಗಡೆ

ಕಿಯಾ ಇಂಡಿಯಾ ಕಂಪನಿಯು ಹೊಸ ವೈಶಿಷ್ಟ್ಯ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡ ಸುಧಾರಿತ ಸೆಲ್ಟೋಸ್‌ ಮತ್ತು ಸಾನೆಟ್‌ ಆವೃತ್ತಿಗಳನ್ನು ಬಿಡುಗಡೆ ಮಾಡಿರುವುದಾಗಿ ಶನಿವಾರ ತಿಳಿಸಿದೆ.
Last Updated 1 ಮೇ 2021, 10:20 IST
ಕಿಯಾ: ಸುಧಾರಿತ ಸೆಲ್ಟೋಸ್‌, ಸಾನೆಟ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT