ಉತ್ತರಪ್ರದೇಶದಲ್ಲಿ ಗರಿಷ್ಠ 1.84 ಲಕ್ಷಕ್ಕೂ ಹೆಚ್ಚು ಏಜೆಂಟ್‌ಗಳಿದ್ದು, ಸರಾಸರಿ ಮಾಸಿಕ ಆದಾಯ ₹11,887 ಆಗಿದೆ. ಮಹಾರಾಷ್ಟ್ರ 1.61 ಲಕ್ಷ (₹14,931), ಪಶ್ಚಿಮ ಬಂಗಾಳ 1.19 ಲಕ್ಷ (₹13,512), ತಮಿಳುನಾಡು 87,374 (₹13,444), ಕರ್ನಾಟಕ 81,674 (₹13,265), ರಾಜಸ್ಥಾನದಲ್ಲಿ 75,310 ಏಜೆಂಟ್‌ಗಳಿದ್ದು ಮಾಸಿಕ ಸರಾಸರಿ ಆದಾಯ ₹13,960 ಪಡೆಯುತ್ತಿದ್ದಾರೆ.